ಪುಟ:ನೀತಿ ಮಂಜರಿ ಭಾಗ ೧.djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(14) ಹೋಗಾಡಿಸುವುದು. ಎನಿತು, ಏನಿತ್ತು, ಎಂಬ ಎರಡು ರೂಪ ಗಳೂ ಉಂಟು. 86, ಅಪತ್ಯಂ = ಮಗು, ಮಾದ್ಯತೆ......ದಂ = ಮ ದಿಸಿದ ಕೋಗಿಲೆಯ ಕಂಠದಿಂದ ಹುಟ್ಟುವ ಮಧುರಸ್ಮರಕ್ಕಿಂತ, ಅದಅ = ಆ ಮಗುವಿನ 87. ಏವಾಪ್ತ = ಏನುಕೆಲಸಕ್ಕೆ ಬಂದೀತು ? ಏಂ + ಬಾತ್ರೆ (ಪ್ರಯೋಜನ), ಕಲ್ಪಿ–21, 77 ಪ. ತಿ. ನೋಡಿ, ಪ್ರಸ್ತಾ....... ಡ = ಸಮಯಕ್ಕೆ ಒದಗದಿದ್ದರೆ, ಏವುದು 15 ಹ. . ನೋಡಿ ವಾಗಿ ತೆ= ವಾಚಾಲತೆ ಇರೆ - ವಾಗ್ಯತೆಯಿದೆ. ಸೌವರ್ಣಸುವ ಕೈ = ಚಿನ್ನ ದ ಹೂವಿಗೆ ಹೌಸವಂ = ಸುವಾಸನೆ ಗಮನಿಸದೇ =ಸೇರುವುದಿಲ್ಲವೇ ? 88. ಆರ್ದ೦=ಕೂಗೂ, ಧಾ. ಆರ್. ನೆಲಕಲನ=ಲೋ ಭಿಯ 89, ಸರಸತಿ, ಸರಸತಿ (): ಅರವಿಚಂ=ಅರಲ್ + ಇಚಂ=ಪುಷ್ಪದಲ್ಲಿ (ಕಮಲದಲ್ಲಿ) ಹುಟ್ಟಿದವನು, ಬ್ರಹ್ಮನು. ಇಚ ಪ್ರತ್ಯಯವು ಅಲ್ಲಿ ಹುಟ್ಟಿದವನು ಎಂಬರ್ಥದಲ್ಲಿ ಬರುತ್ತದೆ. ಇತರೆ ದಾಹರಣಗಳು-ಪೊಅವಿಚಂ (ನಗರದಲ್ಲಿ ಹುಟ್ಟಿದವನು), ಕಾಲುರಿ ಚಂ (ಕಾಲೂರಲ್ಲಿ ಎಂದರೆ ಹಳ್ಳಿಯಲ್ಲಿ ಹುಟ್ಟಿದವನು) ಇತ್ಯಾದಿ. ಒಡ ರಿಸ=ನಿರ್ಮಿಸುವ, ನಕ್ಕರಂ = ನಾಶವಾಗತಕ್ಕುದು, ಕವಿಯಾ = ಕವಿನಿರ್ಮಿತವಾದ, ಹಕ್ಕಿಗೆ ದೀರ್ಘವೂ ಉಂಟು . 90, ಓವದೆ=ಕಾಪಾಡದೆ. ಧಾ. ಓವು. ಕಲ್ಕು ದಂ ಓವದೆ -ವಿಂದನಯವು. ತಡಮಾಡಿದನಂ=ಭ್ರಾಂತನಾಗುತ್ತಾನೆ. ಏವದೆ=ದುಃಖದಿಂದ ಗಾಂಪನಂ=ಮೂಢನನ್ನು , 9], ಇನಿನುಡಿಯಂ=ಮಧುರಭಾವಿ. ನೋಡ. 25 ಸ.