ಪುಟ:ನೀತಿ ಮಂಜರಿ ಭಾಗ ೧.djvu/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(16) 99. ಹದಿಬದೆ. ಪತಿವ್ರತೆ (ಸ್ಮ, ಸದಸತ್ಯಕ=ಸತ್ತು ತನಿಗೆ, ತಂದೆತಾಯಿ - ವಿಂ ಬಹುವಚನ ಪ್ರತ್ಯಯ, ಉದ ರಂಭರಿಗೆ=ಸಾರ್ಥಪರನಿಗೆ, 100, ಪಂದೆಗೆ=ಹೇಡಿಗೆ, ಕೆಯ್ದು ಗಳ್=ಆಯುಧಗಳು, 101. ಪ್ರಜೆಗಳು ಕೊರಗಿಸಿ – ಎಂದನಯವು. ಉಡುಪತಿ =ನಕ್ಷತ್ರಪತಿ=ಚಂದನು. ಜಡೆದು= ಬಯ್ದು, ಪಲ್ಯ ಸವ= ಹಲ್ಲುಕಚ್ಚುವವನು. ಜವಂ. ಯಮ (ಸ್ಮ), 102. ಉಡುವುವಂ= ಉಡಲ್ಪಡುವ ವಸ್ತ್ರಗಳನ್ನು, ಉ ವಂ=ಉಣ್ಣಲ್ಪಡುವ ಆಹಾರಗಳನ್ನು, ಎಡವರಂ=ವಿರೋ ಧಿಗಳನ್ನು, ಒಗುವ=ಮಲಗುವ, ಸುಯ= ಉಸಿರುಬಿಡುವ. ದಲ್=ನಿಶ್ಚಯ. 103, ಕೆಲದರ=ಪಕ್ಕದವರು, ನಿಗದಂ=ನಿಜ, ಕೊಡು =ಕೊಂಬು, ಅರ್ಥಾಂತರ, ದಾನ, 104. ಅತ್ಯಾಹಿತ=ಮಹತ್ತಾದ ಅಪಾಯ. ಆರ್ದನೇ= ಬಲ್ಲನೆ ? ಧಾ, ಆಲ, ಅಜಗರಂ= ಹೆಬ್ಬಾವು, ದವಾಗಿ ಕಾಡು ಗಿಚ್ಚು, ಅಳುರೆಯುಂ=ಆವರಿಸಿದರೂ, 105, ಪಗ=ದೇಹ, ಕೆಳೆಯೊಲ್=ಸ್ನೇಹಿತನಲ್ಲ. ಕಳೆ= ಸ್ನೇಹ, ಪಗೆಯೊಳ್ = ಶತ್ರುವಿನಲ್ಲಿ, ನಗೆ= ಹಾಸ್ಯ, ಚಲ್ಲವರೊ ೪ = ನಂಬಿಸಿ ತಿಂಬವರಲ್ಲ. ಬರ್ದುಗಲ್ = ಮೌಢರಲ್ಲಿ. ಜರ್ಬು=ನಿಂದೆ, ಅಹಂಕಾರದ ಮಾತು. 106. ತಿರೆಗೆ= ಭೂಮಿಗೆ, ನೆಲಕ್ಕೆ, ಸ್ಟಿರಾ (). 107. ಮರೆವೊಕ್ಕವರಂ = ಶರಣಾಗತರನ್ನು, ನಿಜ..... ಯಂ= ತಮ್ಮ ದೇಹವು ನಿತ್ಯವಲ್ಲ ಎಂಬುದನ್ನು, ಬರಿಮೆಯ್ಯಂ -ಬಡಿದು + ಮೆಯ. ಜಸದಿಂದ ರಸ (ಸ್ಮವ, ಪಡವರ<= ಪಡೆವವರು (ಕರ್ತೃ), ಮಠದವರೇ (ಕ್ರಿಯ),