ಪುಟ:ನೀತಿ ಮಂಜರಿ ಭಾಗ ೧.djvu/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(17) 108. ಈಡಾಡಿಯಂ=ತ್ಯಜಿನಿಯೂ, ಬಿಟ್ಟ, ಉಚಿತ ವೆ ವಲಂ = ಉಚಿತವೇ ಸರಿ, ಎಂದಾನುಂ = ಯಾವಾಗಲಾದ ರೂ, ಅವಸಾನಂ = ನಾಶವು, ಅಲ್ಲಂ = ಉಚಿತವಲ್ಲ. 109, ಅಂತುಳೆ = ಅಂತೆ = ಹಾಗೆಯ, ತಗಟೆ = ನಿಂದಿಸಲು, ಇಂತುಟು = ಇಂತು = ಹೀಗೆ, ಓಲಗಿಸುಗುಂ = ಸೇವಿಸುವುದು, ಮಾನಧನರ* = ಮಾನವನ್ನೆ ಆಸ್ತಿಯಾಗಿ ಉಳ್ಳ ವರು, ಮನಸ್ಸಿಗಳ್ = ಮನೋದಾರ್ಥ್ಯವುಳ್ಳವರು. - 110. ಮತ್ತೆ......ತೆಯಂ = ಮದಿಸಿದ ಅರಸರ ದುರಾ ಚರಣೆಯನ್ನು ಸಕ್ರಿಯಿ೦ದೆ = ಒಳ್ಳೆಯಮಾತಿನಿಂದ, ಕಿಡಿ ಸುಗ= ಹೋಗಾಡಿಸತ, ತನತ್ತು = ತನ್ನ , ತನತು ಎಂದೂ ಉಂಟು, ಚತುರಹಸ್ತಿನಕಂಟ್ರೋಲ್ = ಜಾಣಮಾವಟಿಗನಹಾಗೆ. 111. ಅಜ್ಞಪಲಪಿತು = ತಿಳಿಯದವರ ಮಾತು. ಅಂತಿ ರ್ಕೆ = ಹಾಗಿರಲಿ, ಗೆಲ್ಲನೆ = ಗೆಲಿಲ್ಲವೇ ? ಮೃಕಂಡುಸುತಂ= ಮಾರ್ಕಂಡೇಯನು. 12, ಎಡೆಯಂ = ಸ್ಥಾನವನ್ನು, ಆದಿಯಂ = ಉಪ ಕ್ರಮವನ್ನು , ಪರಿಣತಿಯಂ = ಪರವಾನವನ್ನು , ಉಪಕರಣ ವಂ = ಸಹಾಯಸಾಮಗ್ರಿಯನ್ನು , ತಲೆಸಂದು = ಮನೋ ದಾರ್ಥ್ಯದೊಡನೆ, ಧಾ, ತಟಸಲ್, ಅಮೋಘಂ = ವಿಫಲವಲ್ಲ. 113. ಆಲಿಸರ=ಕೇಳಿರು, ಮಾನಸಮಅಕಂಗೊಂಡ= ಮನಸ್ಸು ಲೀನವಾಗಿರುವ, ತೂಕಡಿಸಂ, ಹೋ , ಗ, ತೂಕಡಿಸರು. 114: ಅಜಂಬಡುತ್ತುಂ = ಅಸೂಯೆಪಡುತ್ತ, ಬಿಚ್ಚ ತಿಪ = ವಿಸ್ತರಿಸುವ ಏರ್ಗಳಿಂ = ಗಾಯಗಳನ್ನು, ಚಿಕಿತ್ಸೆ ಮಿಂ ಕಳೆಯದೆ ಎಂದನ್ನದವು. 115: ದುರ್ವಿನಯಮುಂ ದುರಾಚ ರಣೆಯ. ದ್ಧ