ಪುಟ:ನೀತಿ ಮಂಜರಿ ಭಾಗ ೧.djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

( 19 ) 126. ಕಂಚುಕಂ=ಕವಚವು, ಪಳಂಚಲೆವುದೆ=ಹೋಗಾ ಡಿಸುತ್ತದೆಯೇ ? ಚಳಿಯಂ ಪಳಂಚಲೆವುದೆ – ಎಂದನ್ನಯವು. j27, ಅಮಿತಾ......ಳಗೆ = ಮಿತಿಾರಿದ ಸಂಯೋಹದ ಪ್ರವಾಹದಲ್ಲಿ, ಓಲಾಡದಿರು=ಮುಳುಗಾಡದಿರು, ನಿನತ್ತು=ನಿನ್ನ , ಸಿನತು ಎಂದೂ ಉಂಟು. ಈ ಪದಗಳಿಗೆ ನಿನ್ನದು ಎಂಬುದೇ ಸಾ ಧಾರಣವಾದ ಅರ್ಥ, ದೇವ-ದೇವರು. 128. ಪಡೆದಂ=ತಮಟೆಯನ್ನು , ಡಂಗುರವನ್ನು , ಬರೆ =ಪದರ, ಪರೆ (ಕಿ)=ಹರಡು, ಪ್ರಸರಿಸು. 129. ಬಲ್ಲಿದಂ= ಸಮರ್ಥನು, ಇf= ಜನರು ಮೆಲ್ಲಿದ= ದುರ್ಬಲನು, ಪಲ್ಲವು=ಆನೆಯಮು, ಕಿಅಪಿ-ಕಿಡಿದು -+ ಇಲಿ ಸೆ. ಇಣುಸೆ, ಇಳಿಕೆ, ಎಂಬ ಎರಡು ರೂಪಗಳೂ ಉಂಟು. 130. ನನೆ=ಮೊಗ್ರು, ತನಿವಣ=ಪಕ ಫಾ. ಚಾಗ= ಎ), ನೋಟರಿ ನನೆ, ನಗೆಮೊಗಂ ಅಲಂ, ಇಸಿವಾತು ಇನಿಗಾಯ, ಉಪಚಾರಂ ದೊರೆವಣ್, ಚಾಗಂ ತನಿವಣ್ಣು, ಆಗೆ-ವಿಂದನಯವು. 131. ಆರಯ್ಯ=ಆಲೋಚಿಸು, 25 ಪ. ಟಿ. ನೋಡಿ. ಬುಲ್ಲವಿಸಿ=ಬೀಗಿ, ಬೆಚಯವೆ ಅದೆ, ಹೊ, ಗ, ಬೆರೆಯಬೇಕೇ ? -- 132 ತಿಂಗಳ್ = ಚಂದನು. ಅರ್ಧಾಂತರ- ಮಾಸ. ಅನ್ವಯವುಂ = ವಂಶವನ್ನು, 133. ಒಗದೊಡೆ = ಹುಟ್ಟಿದರೆ, ಸಾಲ್ಯ, ಹೋ, ಗ, ಸಾಕು, ಒರ್ನೆಟೆವಪಲದೆ = ಒಬ್ಬ ಪೂರ್ಣಚಂದ್ರನಿಂದ. ಜಿಪ = ಚಂದ್ರ, ಸೆರೆ = ಹ ವಿನ ಸೊಲೆ, ಬಾ೦ಗಳಿಂದ = ನಕ್ಷತ್ರಗಳಿಂದ,