( 21 ) 141, ಜೂನ್ನ ದಂತವೊಲ್ = ಬೆಂಗಳಹಾಗೆ, ಜ್ಯೋ ತಾ (), ಅತಿವೆಕಂಟ್ರೋಲ್ = ಬುದ್ದಿ ಸಿಕಾಸದಹಾಗೆ, ತೆಚೆ (ಕಿ) = ಬಿಡು, ಬಿಚ್ಚು, ತೆರೆ = ಅಲೆ, ಪರದೆ ಅಳ= ತಿಳಿ. ಅರಿ=ಕತ್ತರಿಸು. 145, ನೀಡುಂ = ಹೆಚ್ಚಾಗಿ, ಕೊಡದ - ಹಿಂದೆಗೆಯ ದ. ಮಂಡೂಕ ಬೊಲ್ --- ಕದಹಾಗೆ, 146 ಉರಿವರ=ತಪಿಸುವರು, ವನಮಂ = ನೀರನ್ನು , ಬಳಿಕುಕೃತಿಕ (ಸ್ಮಾ). ಮೆಲ್ಲನೆ ಊದೆ ಪಳಕು ವನಮಂ ಉ ಗು-ಎಂದನಯವು. 147, ಮಗಮಗಿಸಿ=ಸುವಾಸನೆಯನ್ನು ಬೀರಿ. ಕುಳವರ್ಮ = ತಣ್ಣಗಿರುವ, ಧಾ. ಕುಳಿ , ಪಾಸಟಿ=ಸಮಾನ, ಬೆಗಡಂ= ಭಯವನ್ನು, ಬಗೆಗೆ ಬೆಗಡಂ ಪಡೆಯದೆ ? ಎಂದನದವು. 148, ನೈಸರ್ಗಿಕಂ = ಸ್ವಭಾವಸಿದ್ಧವಾದುವು. ಆಗ ತುಕಂಗಳ್=ಮ ಬಂದುವು. ಉಳ್=ನೀರುಳ್ಳಿಯಲ್ಲಿ. ಎರ್ದೆಗೊಳ=ಮನೋಹರವಾದ. 119. ಪೊನಲಂತೆ=ನದಿಯಂ, ಅಂತೆ, ಅಂತಿರೆ, ಎರಡೂ ಉಂಟು. 150, ಇವರಿಂದ=ಇವುಗಳಿಂದ, ಓಸರಿಸದೆ = ತಪ್ಪದೆ ಅವಿನೇಯಂ=ತಿದ್ಧತಿಕ್ಕಾಗದವನು. 151, ರಸಯೋ೪= ಭೂಮಿಯಲ್ಲಿ ನೆಲೆವೀಡು = ವಾಸ ಸ್ಥಾನವು. _152. ಸೌಹೃದಮಂ = ಸ್ನೇಹವನ್ನು, ಪಗಯಂ (ಪಡ ಗುಂ, ಇಂಚರಂ=ಇನಿದು + ಸರ=ಮಧುರಸರ ಗರ್ದಭಿದಾ -ಸಸಿಗೆ ದೀರ್ಘವೂ ಉಂಟು,
ಪುಟ:ನೀತಿ ಮಂಜರಿ ಭಾಗ ೧.djvu/೧೧೫
ಗೋಚರ