ಪುಟ:ನೀತಿ ಮಂಜರಿ ಭಾಗ ೧.djvu/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

( 22 ) 153, ಬರಗುಂದದೆ=ಎದೆಗಡದೆ, ಸುಗಿಯದ=ಕೆದರದೆ. 154, ಮಹಿಮಾವಾ ಸನ = ಮಹಿಮೆಗೆ ನೆಲೆಯಾದವನ. 155. ಏನಾನುಂ = ಹೋ, ಗ, ಏನಾದರ, ಆನಲ್= ಉಪಕ್ರಮಿಸಲು, ತಲೆ ಸರಿ = ನಿಶ್ಚಯಿಸುವ, ಮುಂ= ಮುಂದೆ. ಅಳೆದನಂತಿರೆ = ಕೊಂದವನಾಗೆ, ನಕುಲನಂ = ಮುಂಗುಸಿ ಯನ್ನು 156, ಮಣಿಗುಂ = ಬಗ್ಗುವುದು, ಹೆದರುವುದು. 157. ಎಚ್ಚಲೊಡಂ = ಹೊಗಲು. ಮಡಿವಳನ=ಅಗ ಸನ, ವಳ-ಪತ್ರಯ, ವಳ ಎಂದೂ ಉಂಟು. ದಿಗಂಬರರ = ಬತ್ತಲೆ ಇರುವವರ. 158, ಓರಗೆ = ಸಮಾನರು, ಕಾಚಂ = ಗಾಜು, 159, ಆದಂ = ಹೆಚ71, ಜಚ..=ಕರಯುವರು. ನಡೆದಿರ್ಪುದೆ - ನಡೆದಿರ್ದ ಫುಟವೊ. ಉಂಗು = ಸದ್ದಾ ಗುವುದು, ಅಳುಬಂ = ಹೆಚ್ಚಾಗಿ, 160, ಹಲಸೊಡರಂ-ಪವು + ಸೋಡಾ, 161, ನಿಕ್ಕು ವಮಂ = ಸತ್ಯವನ್ನು , ಮಾಮಸಕದ = ಬಹಳ ಹೆಚ್ಚಾದ. ತಿತಿಕ್ಷೆಯಂ = ಸೈರಣೆಯನ್ನು , ಪಿಶುನತೆಯಂ = ಚಾಡಿಯಿಂದ, ನಿಂದೆಯಿಂದ, ವಿವೇಕ..... ಣ = ವಿವೇಕ ದಿಂದ ಪ್ರಜ್ವಲಿಸುವ ಹಾಗೆ ಮಾಡಲ್ಪಟ್ಟ, ಬುದ್ಧಿಯುಳ್ಳವರು. _162 ವೃತಿಯಂ = ಬೇಲಿಯನ್ನು , ಆನಿ = ಆಗಿಸುವ. ಬರ್ಬರದಮೋಲ್ = ಬೆಬ್ಬುಲಿಯ ಮರದಂತೆ. 163. ಮರ = ಪುಪ್ಪವನ್ನು , ಮರಂದಮಂ = ಮ ಕರಂದವನ್ನು, ದಾತಾರರ-ಸಂಸ್ಕೃತದ ಪ್ರಥಮಾಬಹುವಚನ ವಾದ ದಾತಾರ ಎಂಬುದು ನಿಸರ್ಗವನ್ನು ಇದು ಕನ್ನಡಕ್ಕೆ ಲಿಂ ಗವಾಗಿದೆ.