ಪುಟ:ನೀತಿ ಮಂಜರಿ ಭಾಗ ೧.djvu/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

( 24 ) 17G, ಎಳೆಯರೆಂ = ಎಳೆಯ ವರಾಗಿದ್ದೆವೆ. ಎಳಯಂ ಎಂಬ ನಾವು ಪವಕ್ಕೆ ಉತ್ತಮುಹುರುಪಬಹುವಚನದ ಆಖ್ಯಾತವಿಭಕ್ತಿ ಬಂದಿದೆ, ಸಬ್ಬವ.:ಣಿದರ್ಪಣ, ಸೂ. 219. ಉದಿರ್ಗುo ಗಳ = ಉದಿರುವುದಲ್ಲವೇ.. ಗಳ, ಗಡ, ಎರಡೂ ಉಂಟು, ಕಡುವಿಗಾ ೪ = ಕಡಿದು + ಬೆಟ್ಟತು + ಗಾಳಿ. 177. ಇದೆ ನಿರ್ದ= ಈಗತಾನೆ ನಿಂತನು, ಪೊಂದಿದಂ = ಸತ್ತನು. ನಂಟರ್ ಅಲೆ ಪೊಂದಿದಂ-ಎದನ್ನಯವು. ತಳದೆ = ಸಾವಕಾ ಶಮಾಡದೆ. 178. ಕಾಲಂ = ಮೃತ್ಯು, ಕಾಲದೊಳ್ = ಸರಿಯಾದ ಕಾಲದಲ್ಲಿ, ಪಡೆದ ಅಜಿ೨-ಎಂದನ್ನಯವು 179 ನಿಕಾಯಮಂ = ಆಕಾಶವನ್ನು 180. ಮರ್ಬ=ಕತ್ತಲೆ, ಹೊ, ಗ, ವ.ಬು, ಮಸುಳ= ಮಂಕಾಗಲು, ಸದ್ದು = ಪುಣ್ಯ, ಸವಾಚಾರ. 181. ಆಮುತ್ರಿಕದೊಳ್ = ಪರಲೋಕದಲ್ಲಿ, ಸಮ್ಮನಿ ಕುಂ = ಉಂಟಾಗುವುದು, ಸಮನಿಕುಂ ಎಂದೂ ಉಂಟು, ಈ ಮೃಳಿರದುಂ = ತಪಿಸುವುದೂ. 182. ತೋಲ್ = ಚರ್ಮ, ಇವರ್ಕ್ಕೆ = ಇವುಗಳಿಗೆ, ಅಚ್ಚುವ = ಮುಳುಗುವ ಹೊ, ಗ, ಅದು ವ ಆಳ್ವ= ಸ್ವಾಧೀ ನಪಡಿಸಿದವನು, ತವಿಲ್ಲದ = ಕುಂದದ 18:3. ಕಾಯುತೆ = ಕೋಪಿಸುತ್ತ, ಧಾ, ಕಾಯ: ಕಾಯದೆ=ಅಡಗಿಸದೆ, ಧಾ, ಕಾ, ಕಟ್ಟುಡಿ = ಕೆಟ್ಟ ಮಾತು, ಬೈಗುಳ, ಕಾಯ್ತು=ಕೋಪ. 18 { ಕನಲುತ = ಕೋಪಿಸುತ್ತ, 3 = ನೀಚನು, ಉಗಿಬಗಿಯಾಗುತೆ = ಮೈಯೆಲ್ಲಾ ಚಿನ್ನ ಬಿನ್ನವಾದಂತೆ, ಮೈಯೆ ಲ್ಲಾ ಬೆಂಕಿಯಾಗಿ ಬಿತ್ತು - ರೇಗಿ,