ಪುಟ:ನೀತಿ ಮಂಜರಿ ಭಾಗ ೧.djvu/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

( 27 ) 206, ಉಡೆಸೊಬಗುಂ = ವಸ್ತ್ರದ ಚೆಲುವೂ, ತುಡಿಗ ಯ = ಆಭರಣದ, ಅಪಥದೊಳ್ = ದುರ್ಮಾರ್ಗದಲ್ಲಿ, ಒಳಿ ಸೊಬಗೆ = ಸರ್ದಿದ್ಧೆಯ ಚೆಲುವೇ, 207: ಇಡಿದ = ತುಂಬಿದ, ಅಡಿಯಮೆ-30 ಪ, ಜ. ನೋಡಿ, ಪಡ೭ಡಿಪ = ನಾಶಮಾಡುವ. 203, ಇರಣದೊಳ್=ಸವುಳುಭೂಮಿಯಲ್ಲಿ, ನೆಲ್ಯಂ ವರ ಮೆನಿಕುಂಎಂದನಯವು. 209. ಕೊಳೊಗದು = ಕೊಳ್ಳೆ ಹೋಗುವುದಿಲ್ಲ, ಬೆಸ ಗೊಳಂಗೆ = ಕೇಳುವವನಿಗೆ ಬೆಸಗೊಳಿ೦ಗ ಇಡೆ ಕುಂದ ದು- ಎಂದನ್ನಯವು, ಬಸಮತ್ತು=ಸಾಧ್ಯವಲ್ಲ, ಬಿಜೆಸಿಂತಾ ಗೆ: .ವಿವಾಣಿಯನ್ನು ಕೊಡಲಿ. 210. ಆರಯ = ಆಲೋಚಿಸಲು, ಆರಯ್ಕೆ ಎಂದೂ ಉಂಟು, ನೆಪವರ್ - ಸಮರ್ಥರಾಗುವರು, ನಿರಕ್ತರನ್ನಾ ಮದೆ=ನೀರೂ ಹಾಲೂ ಬೆರಸಿದ್ದರೆ ಹಂಸವು ತಾಲನ್ನು ಮಾತ ಪ್ರತ್ಯೇಕಿಸಿ ಕುಡಿವ ರೀತಿಯಲ್ಲಿ, ಕೆಲು ದು=ಕದ.ಬೇಕು. 211 , ಓಡೆನಡೆವನ = ದೊಣಿಯನ್ನು ನಡೆಸುವ ವನ, ನರಸಿಂದೆ=ಸತಾಯದಿಂದ ಬೀಡು - ಸ್ಥಾನ. 212. ಪ್ರತಿಭಾ ......ದಂ=ವಿಶೇಷವಾದ ಬುದ್ದಿ ಚಾತುರ ದಿಂದ, ಶತ... ..ಸು= ಸ್ವರ್ಗವಾಸವು, ಕಾಞ್ಚಲ = ನೊ ಡುವ. 213. ಮೊದಲಿಂ=ಬೇಠಿಂದ, ನಲವು=ಸಂತೋಹವು. ಬರೆವರೆ=ಬರುತ್ತ ಬರುತ್ತ, ಸವೆಗುಂ=ಕುಂದುವುದು. 214: ಕಮ್ಮಿತು - ವಾಸನೆಯುಳ್ಳುದು, ಕಲ್ಲದರ<-ಹೊ. ಗ, ಕಲಿಯದವರು, ಇರ್ಪಿನಂ=ಇರಲು.