ಇ ( 29 ) 226. ಇಹಕಂ= ಇಹಕ್ಕೂ, ಪರತೆಗಂ=ಸರಕ್ಕೂ, 227. ಪೊನ್ನುಂ ದೊರೆಕೊಳಿಸದ=ಹೊನ್ನು ಕೊಟ್ಟರೂ ಸಿಕ್ಕ ದ. 228. ಸಿಂದರೆವು-176, 197 ಪ ಟಿ. ನೋಡಿ, ಅ ಮಮೆಯಂ--3) , . ನೋಡಿ, 2 29. ಮುಂಬಗ = ಪೂರ್ವಾಹ್ನದ, ದುಡಿದುಂಬಿಗ ಟೂಳ್-ಮುಷ್ಕರ, ಸಿಂಬಗಳ= ಅಪರಾಹ್ಮದ, ಅಳುಂಬು ಹೆಚ್ಚಾಗಿ. 23. ನೆರ್ಮ = ಕೈ ಪ್ರತಿ, ಕಲಾಪರಿಣತರ = ವಿ ದ್ವಾಂಸರು. 332. ಅಳುರೆ= ವ್ಯಾಪಿಸಲು, ದುರ್ಗುಣಂ ಆಸಮಾಗ ಮದಿಂದ ಅತಿ ಗುಂ- ಎ ದನ ಯೆವು. 233, ಪೊಚದ = ನದಿಯ, ಪೊನಲೊಡನೆ = ನೀರೊ ಡನೆ. 2:34: ಅತಿ ಮಿಂ-ನಿಧಿ ಸದ ಮಧ್ಯಮಪುರುಷ ಬಹುವ ಚನವು, ಇಂ-ಪ್ರತ್ಯಯ, ಇತಿ ಯಂ = ನಾಶಮಾಡಿರಿ, ಎ. no = ನಮಸ್ಕರಿಸಿರಿ, ತಿಪಂ = ಬಿಡಿಲ. - 235. ಉಮ್ಮಳಮಂ= ಸಂತಾಪವನ್ನು , ಅಳವಡುವೊಡೆ = ಉಂಟಾಗುವುದಾದರೆ, ಇಂಧವರಲ್ಲಿ ಸ್ನೇಹವುಂಟಾಗುವು ದಾದರೆ ಜನನವು ದುಃಖಕರವಲ್ಲ. 236. ಕುತ್ಯಮುಂ = ವ್ಯಾಧಿಯೂ, ಬೆಚ್ಚಿಲ್ = ಬೆಸೆದಹಾಗೆ, ಬಿಡದೆ ಸರಿಕೊಂಡು, ಧಾ, ಬಿಸು. ೧37. ಸೊದೆಯಿಂ = ಅಮೃತದಿಂದ, ಸುಧಾ (ಹ್ಮ .. ಬಾ ಸಣಿಸಿದ = ತೊಡೆದ, ಬಳಿದ, ಅವರ್ದುಗದಿರನೊಳ4 - ಅಮೃತಕಿರಣನಲ್ಲಿ, ಚಂದ್ರನಲ್ಲಿ, ಕತದಿಂ = ಕಾರಣದಿಂದ,
ಪುಟ:ನೀತಿ ಮಂಜರಿ ಭಾಗ ೧.djvu/೧೨೩
ಗೋಚರ