ಪುಟ:ನೀತಿ ಮಂಜರಿ ಭಾಗ ೧.djvu/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(31) 249, ಬರೆದೆ = ವ್ಯರ್ಥವಾಗಿ, ಅನವದಕುಲಂ → ಸತ್ಕುಲಿ, ಕಲ್ಪ = ವಿದ್ಯೆ-ಕಲ್ + ಪಿ. 250, ಬಸವದವರ್ಲ್ಡ್ = ಬಳಲಿದವರಿಗೆ, 252, ಆಶಿತಾ......ಮೆ=ಆಶ್ರಿತರನ್ನು ಕಾಪಾಡುವುದೇ ಭರಣಂ =ಆಭರಣ, 253. ಸ್ತ್ರೀಯರ = ತಮ್ಮವರು. ಪರಕೀಯರ = ಹೆರ ವರು. ಸಖಾಯರ್ =ಸ್ನೇಹಿತರು, ಜ್ಞಾರ್ಯ= ದೊಡ್ಡವರು ಕಸೀದರ್ = ಚಿಕ್ಕವರು. 254, ಕುಡಿತೆಯೊಳ್ = ಕುಂಟಿತಾಂಗುಲಿಗಳನುಳ್ಳ ಅಂಗೈ ' ಯಲ್ಲಿ. ಕದನ್ನ ದಂತಿರೆ = ಕೆಟ್ಟ ಅನ್ನದಹಾಗೆ, ಮಿಸು ನಿಯ = ಚಿನ್ನದ, ಬೋನಂ = ಅನ್ನ, 255, ಸರಿವರ = ಬಿಟ್ಟು ಹೋಗುವವರು, 256, ತಳಿರದೆ = ಹಿಂಜರಿಯದೆ. 2:57. ಒರ್ಮೆಯ = ಒಂದೇಸಾರಿ. 258. ಮರವೂವಂತಿರೆ=ಮರದಲ್ಲಿ ಬಿಡುವ ಹೂವಿನಹಾಗೆ ಸಹೃದಂ = ಸ್ನೇಹ, ನೀರ್ವೂಿಲ್ =ನೀರಿನಲ್ಲಿ ಬೆಳೆವ ಗಿಡದ ಹೂವಿನಹಾಗೆ. 259, ಚೂತ=ಮಾವಿನಮರವು. 260, ಹರ್ವ್ಯ ದೊಳ್ = ಉಪ್ಪರಿಗೆಯಲ್ಲಿ. ಓಗರಂ = ಅನ್ನವು. ರ್ಪಣರ್ಾಗಾರದೆ = ಗುಡಿಸಲಿನಲ್ಲಿ. 261, ನಂಟರೆವು-176 ಪ, ತ, ನೋಡಿ, ಪೂಣುತೆ= ಪ್ರತಿಜ್ಞೆ ಮಾಡುತ್ತೆ. 262. ಕರಿಯನ್ನರ=ಆನೆಯಂತಹ ಮನುಷ್ಕರ. 263. ಕೆಳೆಯಿ=ಗದ್ದೆಯನ್ನು ಬೆಳೆಯಿಸುವ