ಪುಟ:ನೀತಿ ಮಂಜರಿ ಭಾಗ ೧.djvu/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

( 35 ) ಡೆಯಲ್ = ಸಹಾಯವನ್ನು ಪಡೆಯಲು, ನೆರಂ, ನೆರವು, ಎಂಬ 2 ರೂಪಗಳೂ ಉಂಟು. ಇಲ್ಲೆಂಬೊಡೆ = ಇಲ್ಲ ಎನ್ನಬೇಕಾದರೆ 297. ಅದು - ಮರಗೋಡು, ಆಡುಂಬೋಲನಾದರ = ವಿಹಾರ ಸ್ಥಾನವಾದವರ, 52 ಪ. ಟಿ. ನೋಡಿ 298, ಇದು =ಕೃಶವಾಗಿ, ಎಲ್ಲಾದೊಡಂ = ವಿಲು ಬಾದರೂ. 299. ಒಡವರ್ಷ = ಸೇರಿಬರುವ, ಅತಿಗಜಮಂ = ಕೆಟ್ಟ ಕೆಲಸವನ್ನು , ಅವು = ಸಾವು.. 3( ೧, ಬರ್ದುಂಕ = ಬಾಳೇ, ಯಾಜ್ಞೆಯಂ = ಮಾಚ ನೆಯನ್ನು, ಬೆಡುವುದನ್ನು , 301. ಗೆಲ್ಲಂಗೊಳಲ್ = ಜಯಿಸಲು, ಬಲ್ಲರ......ದಿಟ ದಿಂ = ತಿಳಿದವರು ಮಾತನಾಡಿದರೆ ಮನುಜಮೃಗಗಳು ಅವರ ಹಲ್ಲನ್ನು ಮುರಿದು ಕೈಯಲ್ಲಿ ಕೊಡುವರು, ದಿಟದಿಂ=ನಿಜವಾಗಿ.

03, ಪುರುಳಂ = ಅರ್ಥವನ್ನು , ಹಿಮವನ್ನು, ಓವರಿ ಯೋಳ್ = ಕೋಣೆಯಲ್ಲಿ, ಅವಹೂಳ್ = ಅವುಗಳಲ್ಲಿ ಪುಸ್ತಕ ಗಳಲ್ಲಿ.

304, ಅವಧರಿಸಂ - ಕೇಛನು, ಚಮಕಂ = ಸವುದು. 306, ಎವೆಯಿಕ್ಕುವನಿಟೋ = ರೆಪ್ಪೆ ಮುಚ್ಚುವ ರಲ್ಲಿ, ಅಂಗಮಂ=ದೇಹವನ್ನು , ಪೊಂದಿದೊಡೇ (=ಸತ್ತರೇನು? 308. ಎರಡಸಿದಂದು = ಸಂಕಟ ಬಂದಾಗ, ಎತ್ತ ಇದು= ಎಲ್ಲಿಯದು ? 309. ಎಳೆಮರೆವು = ಚಿಕ್ಕವರಾಗಿದ್ದೇವೆ. 176 ರ ತಿ, ನೋಡಿ, (ಅಬಿನಂ) ಕಡೆಗಣಿಸಿ, ಕಲ್ಲಿಗೋಂ = ಬುತ್ತಿ ಯನ್ನು , ತಳದಿಂ = ಕೈಯಿಂದ, ಬೆಳವಲ್ = ಬೇಲದಹಣ್ಣು. ಧರ್ಮವೆಂಬ ಬುತ್ತಿಯನ್ನು ಸಿದ್ಧಮಾಡಿಕೊಳ್ಳದವರು ಮರಣವನ್ನು