ಪುಟ:ನೀತಿ ಮಂಜರಿ ಭಾಗ ೧.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ ಥಮಮುದ್ರಣ ಪಿ ಡಿ ಕೆ , ತಮಿಳಿನಲ್ಲಿ ಅನೇಕನೀತಿಗ್ರಂಥಗಳಿರುವುದು ಮಾಜಿಕವಾಗಿ ಎಲ್ಲರಿಗೂ ತಿಳಿದಿರಬಹುದು, ಅಕ್ಷರಮಾಲೆಯನ್ನು ಕವುದು ಮೊ. ದಲ್ಗೊಂಡು ಕ್ರಮೇಣ ಆ ಭಾಷೆಯಲ್ಲಿ ಪೂರ್ಣಜ್ಞಾನವನ್ನು ಸಂಪಾದಿ ಸುವವರೆಗೂ ನೀತಿಗ್ರಂಥಗಳನ್ನೆ ಓದಬಹುದು. ಇಷ್ಟು ನೀತಿಗ, ಥಗಳು ಇನ್ಯಾವ ದ್ರಾವಿಡಭಾಷೆಯಲ್ಲಿಯೂ ಇಲ್ಲ. ಇವುಗಳಲ್ಲಿ ಕೆಲವನ್ನು ಭಾಷಾಂತರಮಾಡಿದರೆ ಕನ್ನಡಿಗರಿಗೆ ಉಪಯೋಗವಾಗ ಬಹುದು ಎಂಬ ಅಭಿಪ್ರಾಯದಿಂದ ಈ ಪದ್ಯಗಳನ್ನು ಬರೆದಿದ್ದೇನೆ, ಈ ಪದ್ಯಗಳು ವಾಚಕರಿಗೆ ಸಲ್ಪ ಕಪ್ನವಾಗಿ ತೋರ ಬಹುದು. ಗದ್ಯಗ್ರಂಥವು ಹೇಗಿದ್ದರೂ ಇರ-ಪದ್ಯಗ್ರಂಥವು ಯಾವಾಗಲೂ ಶಿಕ್ಷಣಬದ್ಧವಾಗಿಯೇ ಇರಬೇಕು ಎಂಬ ಅಭಿಪ್ರಾ) ಯದಿಂದಲೂ, ಸಾಧ್ಯವಾದಮಟ್ಟಿಗೆ ಹಳಗನ್ನಡದ ಪದಗಳೂ, ಕೈ ಯ, ವ್ಯಾಕರಣಮರಾದೆಯ, ವಾಚಕರ ಕಿವಿಗೆ ಬೀಳುತ್ತಿರ ಬೇಕು ಎಂಬ ಉದ್ದೇಶದಿಂದಲೂ, ಈ ಗ್ರಂಥವನ್ನು ಪೂರ ಕವಿಗಳ ಮಾರ್ಗವನ್ನನುಸರಿಸಿ ಬರೆದಿದ್ದೇನೆ. ಗುಣ್ಯಕಪಕ್ಷಪಾತಿಗಳು ಈ ಪದ್ಯಗಳನ್ನು ಆದರದಿಂದ ಸ್ವೀಕರಿಸುವರು ಎಂದು ನಂಬುತ್ತೇನೆ. ಕವಾದ ಪದಗಳಿಗೆ ಮಾತ್ರ ಕೆಳಗೆ ಅರ್ಥವು ಕೊಟ್ಟಿದೆ. ಮೈಸೂರು, ರಾ. ನರಸಿಂಹಾಚಾರ, 1896 ನೆಯು ಸೆಪ್ಟೆಂಬರ್ 25.