ಪುಟ:ನೀತಿ ಮಂಜರಿ ಭಾಗ ೧.djvu/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

37 321. ಕಡುಗಲ್ಲೆರ್ದೆಯಂ = ಬಹಳ ಕಠಿನವಾದ ಮನಸ್ಸು ಇವನು, ಮನಮೊಲ = ಸಂತೋಷಿಸುವನು, ಕಾಕ್ಕೆ ಡವಂ = ನಿಂದಿಸುವನು, ಇವನೊಳಾಂತು = ಇವನಿಗೆ ಪ್ರತಿಭಟಿಸಿ ನಿಂತು, ಆರುಮಂ ಕಡೆಗಣಿಸಂ, ಆರುಮಂ ಕಾಹ್ಮಡವಂ-ಎಂ ದನಯವು. 322 ರತ್ನ......ಡೇಂ = ರತ್ನ ಗಳ ಕಾಂತಿಯಿಂದ ದೀಪ ಹಚ್ಚಿದಂತೆ ಆಗಿದ್ದ ರೇನು ? ಬಗೆವುಗೆ – ಮನೋಹರಳಾಗಿ, 323, ಕೊಡರ್ಗುಡಿಯುಂ = ದೀಪದ ಶಿಖರ, ಪಡಿ = ಕಮಾನ. 323. ಧನದಂಗಂ = ಕುಬೇರನಿಗೂ . 325. ಕಡವರದಿಂ = ಚಿನ್ನದಿಂದ, ಸಮೆದೊಡಂ = ಮಾಡಲ್ಪಟ್ಟಿದ್ದರೂ, ಕರ್ವಂ = ಕೆರವನ್ನು, ಎಕ್ಕಡವನ್ನು ,

  1. # # # # # # # #

326, ಏಗಳ್ = ಯಾವಾಗ, ಗೆಯ್ಯಡಿದುವು = ಮಾಡಬೇಕಾದುವೋ, ಆಗುಳಿಸುತೆ-ಕೋ , ಗ, ಆಕಳಿಸುತ್ತ. 327. ಕೂಲಿಂತೆ = ಹೋ, ಗ, ಕೊರತೆ, ಪೊಲನಾಗದು = ಗೋಚರವಾಗದು, ಗುಣಮೆನಿತಿದ್ದು ೯೦ (ಪೊಲನಗದು). 328. ಗಮನಿಸದೆ = ಉಂಟಾಗದೆ. ಪುರಸ್ಟಾ ರಂ = ಮರಾದೆ. 329. ಸಿಂಗದೆ = ಹಿಂದೆಗೆಯದೆ, ಅದಟಂ = ಪರಾ ಕ್ರಮವನ್ನು , ಅದಳು- ಪ್ರಥಮೆ, ಅದಟಂ = ಪರಾಕ್ರಮ ಶಾಲಿ-ಪ್ರಥಮ, ಬಿದುವಂ = ಕುಂಭಸ್ಥಳವನ್ನು , ಆರ್ಥ ತರ-ಬಿದು = ಚಂದ್ರ (ವಿಧು). 330. ಏಡಿದೆ=ಪರಿಹಾಸಮಾಡದೆ. 331. ಆಸತ್ತು= ಶ್ರಮಪಟ್ಟು, 27, 315, , 3, ಸೋಡಿ, ಚಿ೦ಾ......ಗ = ಚಿಂತೆಗೆ ನೆಲೆವಾಗು.