ಪುಟ:ನೀತಿ ಮಂಜರಿ ಭಾಗ ೧.djvu/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

( 38 ) 332. ಎಂದಾನುಂ ಹೋ, ಗ, ಎ ದಾದರೂ, ಎಲ್ಲಿಯಾ ನುಂ-ಹೋ, ಗ, ಎಲ್ಲಿಯಾದರೂ, ಅಂತು=ಹಾಗೆ. 333, ಪೂಜಾಸ್ಥಾನಂ=ಗೌರವಿಸುವುದಕ್ಕೆ ಯೋಗ್ಯವಾ ದುದು, ಫಣಿವೈರಿಗೆ=ಗರುಡನಿಗೆ, ವಾಯಸಂ=ಕಾಗ. 334. ಒಸೆಯದೊಡೆ=ಪ್ರೀತಿಸದೆ ಹೋದರೆ, ಕೊಂಡು ಕೊನೆಯರೆ=ಪ್ರೀತಿಯಿಂದ ಮನ್ನಿ ಸರೇ ? ಬಂಡುಣಿದುಂಬಿ. ಬಂಡು + ಉಣಿ, 335. ನೆಲಕಲಂ=ಲೋಭಿ. 336. ಪರೀವಳಮಂ=ವಾಸನೆಯನ್ನು. 337: ಅನುರೂಪಗೊಳ್= ತಕ್ಕವರಲ್ಲಿ, ನೆರಂ, ನೆರವು, ಎಂಬ 2 ರೂಪಗಳೂ ಉಂಟು. ನೆಅಂ=ಮರ್ಮಸ್ಥಾನ , ಘನ ದಿಂ=ಮೇಘದಿಂದ, ಚಾದಗ-ಚಾತಕ (%). 3:8, ಋಣ ಕೇ ಪ್ರಮಂ, ರೋಗ ಕೇ ಹಮ, ಹತುಶೇಷ ಮಂ~ಎಂದು ಅನಯಿಸಿಕೊಳ್ಳುವುದು, ಗಣನಾತೀತಂ=ಲೆಕ್ಕ ವನ್ನು ಮಾರಿದುದು ಸಂಕಟಜಾತಂ=ಸಂಕಟಗಳ ಸಮೂಹ. 340, ಅಳಡಿಸುತೆ=ಹೆದರಿಸುತ್ತ, ಅಂಡಲೆಯಲ್=ಸೀ ಡಿಸಲು, ಹಂದೆ = ಹೇಡಿ, ಮಾರ್ಮಲಯಲ್ - ಯುದ್ಧಮಾಡಲು. 341. ತಲ್ಲ = ವ್ಯಾಪಿಸಿದ. ದಂಡಕಂ= ಕೋತಿಗೂ, ದೀವಿಗೆ-ದೀಪಿಕಾ (. ದಂಡಕಂ ದೀವಿಗೆಗಂ ಸರಿಯನಿಕುಂವಿಂದನ್ನಯವು. 343, ಒಳಗಣ್=ಒಳಗಣ ಕಣ್ಣು, ಆನನದೊಳ್=ಮು ಖದಲ್ಲಿ. - 344, “ ಕ್ಷಣಶಃ ಕಣಶಕೈವ ವಿದ್ಯಾಮರ್ಥಲ ಚ ಸಾಧ ಯೇತ್ || " ಎಂಬುದು ಹಿರಿಯರ ವಚನವು. ಇದರರ್ಥ:-ಪು ತಿಕ್ಷಣವೂ ಸ್ವಲ್ಪ ಸ್ವಲ್ಪವಾದರೂ ಹಣವನ್ನೂ ವಿದ್ಯೆಯನ್ನೂ ಸಂ