ಪುಟ:ನೀತಿ ಮಂಜರಿ ಭಾಗ ೧.djvu/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

( 39 ) ಗ್ರಹಿಸಬೇಕು. ಇದು ವಾಕ್ಯವೇಹನಕ್ಕೆ ಉದಾಹರಣವಾಗಬ ಹುದು. ಸ, ಮ, ದ. 61 ನೆಯ ಸೂತ್ರವನ್ನು ನೋಡಿ. 345, ಆನಿಸ=ಕೊಡಲು, ಪೆರ್ ಆನಿಗೆ- ಎಂದನ ಯವು, ಉಂತೆ=ಸುಮ್ಮನೆ, ಕಪಡದೆ, ಅನರ್ಘ.. ರ್ಥb= ಹೆಚ್ಚು ಬೆಲೆಯುಳ್ಳ ವಸ್ತು. 346: ಓವದೆ=ಪ್ರೀತಿಸದೆ, ಗ್ರಹಿಸದೆ, ಧಾ, ಓ=ಸ್ನೇಹೇ. 349. ಮುಕುರಮಂ=ಕನ್ನಡಿಯನ್ನು , 35. ಅಂತ......ವ= ಮಧ್ಯದಲ್ಲಿರುವ ಸೊನ್ನೆಯೇ ಆ ವಡೋಲ್= ಅವುಗಳಲ್ಲಿ, ಎಲ್ಲಂಗಳಿಂ = ಎಲ್ಲಾ ಅವಯವಗೆ ಇಲ್ಲಿಯೂ. 351. ಬಹಳ......ತಂ = ಅನೇಕ ಶಾಸ್ತ್ರ ಗಳಲ್ಲಿ ಪಂಡಿತ ನು, ಎನೆ=ಎಂದು ಹೇಳಲು, ಜನಜ ತಂ=ಜನರ ಸಹವು. ಜಾತಂಗೆ=ಮಗನಿಗೆ, ತಾತ=ತಂದೆ, ಆತಂ (ತಂದೆ), ಏಸಿ ರಿದು = ಏಂ -- ಪಿಲದು = ಏನು ದೊಡ್ಡದು ? ಜನಜಾತಂ ಎನೆ -ಎಂದನದವು. 352 ಬವರಗೊಳಿC=ಯುದ್ದದಲ್ಲಿಯೂ, ವಯಸ್ಯ...... ಇಂ=ಸ್ನೇಹಿತರ ಗುಂಪಿನಲ್ಲಿಯೂ, ಅಭ್ಯವಹನ ರದೊಳಿಲ = ಊ ಟದಲ್ಲಿಯೂ. _353. ಇದು ಹೊಲ್ಲದು ಇದು ಒಳ್ಳಿತ ಎಂಬ-ವಿದನ ದವು, ರ್ಒನೋ... = ಗುಂಪಿನಲ್ಲಿ, ವಿವೇಕಮಂ ಸೊಲ್ಲಿಸಿ ಎಂದನ ಯವು. 554, ಪಾರ= ತಿಳಿದವರು, ಬ್ರಹ್ಮಜ್ಞರ = ಪರ ಬ್ರಹ್ಮವನ್ನು ತಿಳಿದವರು. ಎಂಬರ<=ಎಂದು ಹೇಳುವವರು, ಬಿ. ಗುವರೇ=ಗರ್ವಪಡುವರೇ ?