ಪುಟ:ನೀತಿ ಮಂಜರಿ ಭಾಗ ೧.djvu/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(41) ಗೆಲ್ಲಂಗೊಂಡಂ = ಜಯಿಸಿದವನು, ಗೆಲ್ಲಲಗೊಂಡಂ ಕಠಿಗೆ ಅಗ್ಗ ಛಂ ವಿನಿಸುಗುಂ-ವಿಂದನಯವು. 36:3. ಕಸಕಿಂವೊ೮= ಪೊರಕೆಯ ಹಾಗೆ, ಕಸವರಮಂ = ಧನವನ್ನು , ಕಸಮೇಂಬಿನಂ = ಕಸವೋ ಎಂಬಂತೆ, 364 ಕಡೆ = ಕಳಂಕ, ದೋಪ ಪೆಪೆಯಂ= ಚಂದ್ರ ನನ್ನು, 133 ಪ, ಟ. ನೋಡಿ, ಬಾಂದೊಪದಲಯನುಂ=ಗಂ ಗೆಯನ್ನು ತಲೆಯಲ್ಲಿ ಉಳ್ಳವನೂ, ಈಶರನೂ, ಬಾಂದೊಪೆ-ಆ ಕಾ ಸನದಿ, ಗಂಗೆ. 565: ಅಭ್ಯದಯಕಾಲದೊಳ- ಐಶರವಿರುವಾಗ, ಸ ಲಂಬರ<- ಪಲಬರ, ಸಲ, ಎದೂ ಉಂಟು, ಒಡನಾಡಿಯ= ಸ್ನೇಹಿತನ.

66, ಸಂಕಿಂ = ಕೆಸರುಳ್ಳುದು ಸೂರನ= ಸೂರನ. ಕಡುಗಾಯ್ತಿನಿಂದ = ಹೆಚ್ಚಾದ ತಾದದಿಂದಕಡಿದು -- ಕಾಯ್ತು, ಅರ್ಧಾಂತರ-ಕಾಯ್ತು = ಕೋಪ, ಕಿಅವೆಂಚೆ-33 ಪ, . ನೋಡಿ.

567. ಕಾಲುರಿಚು = ಮೂಢನು, 89 ಪ, ಟ. ನೋಡಿ. ದರ್ದುರಂ = ಕ ಪೈ, ಮಾಧುರಿಯಂ=ರುಚಿಯನ್ನು , 368, ಸಾರೆವಂದು = ಸವಿಾಪಕ್ಕೆ ಬಂದು, ಅವಳರ್ ದೂರದೊಳಿರ್ದೊಡಂ-ವಂದನಯವು. 369, ನನ್ನಿಯಂ=ಸತ್ಯವನ್ನು, ಉಡಿ = ಅಡಗಿಸು, ಸ ಮೃ=ಸನ್ಮಾರ್ಗವನ್ನು , ಪುಣವನ್ನು, ಪಡಲಡಿಸು=ಬೀಳಿಸು, ನಾ ಶಮಾಡು, ಕಬಿಂಬಂ=ಹೊಟ್ಟೆಗಿಚನ್ನು, ಕಡಂಗಿ = ಉ ತ್ಸಾಹದಿಂದ ಉಕ್ಕೆ ವಮಂ=ವಂಚನೆಯನ್ನು , ಮೋಸವನ್ನು, - 370, ಉಜ್ಗಂ-ಉದ್ಯೋಗ (%), ವಿತೆ=ವ್ಯರ್ಥ -ವೃಧಾ (), ಇಂಗಾಲಮಂ=ಇದ್ದಲನ್ನು , ಇಂಗಡಲ 1 ಪ. . ನೋಡಿ, ಕರ್ಚೆ = ತೊಳೆಯಲು.