ಪುಟ:ನೀತಿ ಮಂಜರಿ ಭಾಗ ೧.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೀತಿಮ೦ಜಲಿ ಮಂಗಳ ಗೋಕಗಳು. ಆಂಗಡಲ ಕುವರಿ ವಕೆ ! ರಂಗದೊಳಸಮಾನಶೋಭೆಯಂ ಬೀಟೆ ತಟ ! ತ್ವಂಗದೆ ತೊಳಗುವ ಮುಗಿಲ ಬೆ ! ಡಂಗಂ ನಗುವಂಬುಜಾಕ್ಷಸೀಗೆಮಗೊಳ್ಳಂ ! ಸುರನಿಕರಮುಕುಟತಟಹಟ ! ದುರುತರವಣಿವಿಪರರುಚಿರವಿಸೃಮರಕಿರಣೇ | ತರನೀರಾಜಿತಪದಸರ ! - , ” ಇರುಹಂ ನಿರಿಯರಸನಾವಗಂ ಪೊ == ಒಂದೊರ್ಮೆ ಪೊಗಳಿದವರ್ಗ೦ | ಸಂದೀವರ್ ಬೇಟ್ಟಿ ಪುರುಳನೋಲವಿಂ ಸುಜನ‌ : ಎಂದುಂ ಪೊಗಟ್ಟಿ ಪುದೆನುತುಂ | ತಂದೀಗುಮೆ ಕೆಯ್ಯೋದಲ್ಲು ಬಾಯ್ಸನ್ನುಣಿಸಂ 1