ಪುಟ:ನೀತಿ ಮಂಜರಿ ಭಾಗ ೧.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

( 4 ) | ನವರಂಧ್ರಂಗಳೆಡೆಯಾ || ದ ವಪುಧೆಳಸು ಪೋಪುದಲ್ಲು ನಿಲ್ವುದು ಚಿತ್ರಂ | ನವರಂಧ್ರಕಲಿತಘಟದೊಳ್ | ಭುವನಂ ನಿಲ್ಕುದೊ ಜಿನುಂಗುವುದೊ ಬಿಸನಂದಂ ! 12 ಕಡುಬಡತನವದಸಿದಂ ! ಕುಡುವಂ ಗದ ಚಾಗಿ ಬೇಡಿದನುಳ್ಳನಿತಂ || ಕಡಲಣುಗಂ ಕುಂದಿದೊಡಂ | ಕುಡದಿರ್ಪನೆ ಪೊ- ವಿಲ್ಲು ತನ್ನ ಯ ಬೆಳಗಂ ! 1: ಎನ್ನೆ ಸರಿಯಿಲೆಲ್ಲಿಯು | ಮಿನ್ನೆ ಸರಿಯಿಲ್ಲವೆಂದು ಬೆಸೆಯಲ್ಲೇಡಂ !! ಸೊನ್ನೆಯ ಬೆಟ್ಟುಂ ಮುನ್ನಂ | ಪನ್ನಗಭೂಷಣನ ಕೆಯ್ಯೋಳುದುಗಿದುದಲೈ : 14 ಕುಲಮೇವು ದರ್ಥಮೇವುದು | ಕಲೆದೇವುದು ಕರುಣೆಯಿಲ್ಲದಾತಂಗಿಳಯೊಳ್ ' ಕಲನಾದಮೆವುದೇದಂ | ಗೆ ಸದ್ದಿಸಿಕೆಯದೇವುದೋ ಕುರುಡಂಗಂ : 35 ಗುಣಿಗಲ್ ತನ್ನಯ ಪೆರ್ಮೆಯ ! , ನೆಣಿಸದೆ ತಡೆಗಮೆಮ್ಮೆ ಸಾಹ್ಯಮನೆಸಸರ್ " ಎಣೆಯಿಲ್ಲದ ಪೆಂಟಾಂತೋಡ ಮೊಣಗಿದ ಕಾ‌ಳೊಳವೆಯೆ ಸರಿಯದೆ ಮುನ್ನೀರ್ : 16