ಪುಟ:ನೀತಿ ಮಂಜರಿ ಭಾಗ ೧.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

( 5 ) ತನಯಂ ಕುಡುವುದನುಟವನೆ | ಜನಕಂ ಬೆಳರ್ಗಿತ್ತು ದೀನನಾದನೆನುತ್ತು೦ || ಇನಿವಣ್ಣನೀಯದೆ ಪೇ | ನಿವಣ್ಣಳನಿತ್ತು ಸತ್ಯ ಬಾಳೆಯ ಕಂದುಂ | 17 | ೧n + + ಇನಿವಾತಿಂದೊಲ್ಕುದು ಮೇ ! ನಸುಕಿ ಬಿಟಿವಾತಿನಿಂದೆ ಮಲಗುವುದು ಜನಂ || ದಿನಪನ ಬಿಸುಗದಿರೋ ಚಂ! ದ್ರನ ತಣ್ಣದಿರೋ ಕದ ಮಾಟ್ಟುದು ಬೆರ್ಚಂ || 13 | ಖಳರಂ ಕಂಡಳ್ಳುತೆ ನಿ | ರ್ಮಳರಂ ಸುಜನಾ ನೋಡಿ ಪೊಂಗುಲಿಕುಂ ' ಕಳೆಗುಂದುತೆ ಸುಟ್ಟು ರೆಯಿಂ ! ತಳಿರ್ವುದು ತಂಬೆಲರ ತೀಟದಿಂ ಸಹಕಾರಂ 1 1 1 ಪೆರುಲಂ ತಮ್ಮಲಲೆ೦ ! ದಣಿದುರಿಯೊಳ್ ಬೆಣ್ಣೆಯಂತ ಕರಗುವರಚದರ ! ಕಪವುವು ಕಣ್ಣ ನೀರಂ | ಬೆಆತೊಂದೆಡೆಯಲ್ಲಿ ಮೆಯ್ಯೋಳೀಹಿಸಿ ರುಜೆಯಂ : 20 :1 ೪. 3 - ಬೆಳ್ಳಕರಿಗರ ಕಲ್ಪಿಯ || ಬೆಳ್ಳನಿತುಂ ತೋರ್ಕವಡೆಯದಡಿದರ ಪೊರೆಯೊಳ್ 14, ಬೆಳ್ಳಂಗೆಡೆದಿನನ ಕದಿರ್ | ಸೆ ಮೂಾಂಬಲವಿನಸಕಮೆನೆದಪುದೆ || 21 ||

  • • ೪.