ಪುಟ:ನೀತಿ ಮಂಜರಿ ಭಾಗ ೧.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

( 6 ) ವಿಲಸದ್ದು ಓದಿಂದಲ್ಲದೆ | ಕುಲದಿಂದ. ಪೂಜ್ಯರಪ್ಪರೇ ಜನರಿಳಯೊಳ್ || ಜಲನಿಧಿಯೊಳೆಗೆದುದೆನುತಿರ | ದೋಲವಿಂ ಸೇವಿಸುವರಾರೊ ಹಾಲಾಹಲಮಂ || 22 | ಸಚಿವೋರ್ದದರುಂ ಪಾಟಿಯ | ನುಚಿವರ್ ಕಿವಿಗುಟುತೆ ನೀತಿಬೋಧೆಗೆ ನಿತ್ಥಂ || ಕುಚಿಯಾಂಪುದ ಕಲ್ಲುಂ | ಚಿನಾರ್ದಾಗಳುಮಿತಂದೆಗಳ ಪರಿವ್ರುದಯಂ || 23 || ಗುಣಮೆನಿತಿರ್ದೊಡವವನುಟಿ | ದಣುಮಾತ್ರನೊರೆದು ದೋಷಮಂ ಖಳನೊಲ್ವಂ || ಉಣಲಿನಿವಣ್ಣಳನೆಳಸದೆ | ತಣಿಗುಂ ಬೇವಿಂದೆ ಕಾಗೆಯಾರವೆಯೆದೊಳ್ || 21 | , ಸಂತರ್ ನೀಚರ ಸಂಗದಿ | ನೆಂತುಂ ನೀಗಿದಪರಾತ್ಮಗೌರವವನಿತಂ | ಮುಂತೆನಿತು ಬಿಣ್ಣಿ ತಾದೊಡ | ಮಂತಕ್ಕಂ ಪೇಳಿ ತೆಪ್ಪದೊಳಗಿಟ್ಟ ಪುರುy | 25 | ತನು ಕಿರಿದಪ್ಪುದರಿಂದೊ | ರ್ವನಟಿವಮಂತಪ್ಪುದೆಂದು ಭಾವಿಸರದರ್ : ಇನಬಿಂಬಂ ಕಿತಿದಾದೊಡ | ಗೆಳ೧ ೨ಾನ್ಗಳೆಲ್ಲಮಂ ಬೆಳಗದೆ ಪೇತ್ || 26 |