ಪುಟ:ನೀತಿ ಮಂಜರಿ ಭಾಗ ೧.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

( 7 ) ಪಾರದೆ ಮುಯ್ಯಂ ಪೆರ್ಗುಸ ! ಕಾರಮನಾಸತ್ತುಮಸಪರೋಲವಿಂ ಸುಜನರ್‌ | ಪಾರದೆ ನಿಜಲಾಭವನಾ ! ಹಾರನನಗಿದೀವುವ ರಸನೆಗೆ ಪನೆಗಳ 1 27 | ಮುಳಿಸಿಕೊಳ೩ಾವರುತ್ತಮ | ರಳವಟಿದೊಲವಿನೋಳಮೆನುಮಂ ಕುಡರಧಮರ್ !! ಎಳಗಾಯುಮಾಮ್ರವೃಕ್ಷದೊ ! ೪ಳವಡುಗುಮುಣಿ ಬೇವು ಪಡ್ಕೊಡಮೇನೋ ! 23 | ಬೊಮ್ಮಗೊಳರ್ದೆಯಂ ನಿಲಿಸಿದ | ದಿಮ್ಮಿದರಳ್ಳರ್‌ ಶರೀರದೆಡರ್ಗೆಞ್ಞಂದುಂ || ಉಮ್ಮಳಿಪುದೆ ಚಂದಿರನಂ | ನೆಮ್ಮಿದ ಹರಿಣಂ ಮೃಗಾರಿಯಂ ಕಂಡಿಳೆಯೊಳ್ ॥ 219 | ಮಿಟುವಸುಂಗೊಳಲೆಯುವ || ಪೊತ್ತಿನೊಳಗೆಯ್ಕೆ ಮುನ್ನಮೊಲೈಸಗಅನಂ || ಎತ್ತಿರೆ ಪೂರಂ ಸೇತುವ ನುಯಿನೆಸಗಿ ಪೋಪುದತಿಯಮೆಯ | 30 | ಪೆರ್ಗಡಸಿದ ಸಂಕಟಮಂ ! ಪಟಿಯಿಸುವರ್ ಸಿರಿಯರಾತ್ಮಬೇದಕ್ಕಲಸರ್ ! ಬೆಂವಷೋಳಂಗಂಗಳ | * ಅತಿವಂದಿತಿಯದವೊಲಾಂತು ಕೆಯ್ಯರ್ವೆಲುಗುಂ : 51