ಪುಟ:ನೀತಿ ಮಂಜರಿ ಭಾಗ ೧.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

( ) ) ಪಿರಿಯರ ಪೊರೆಯೊಳ್ ತನ್ನಂ ! ಪೊರೆಯೇಟೆ ಪೊಗಟ್ಟು ಕೊಳ್ಳ ಗಾ೦ಪ೦ ಕಿಡುವಂ || - ಮುರಹರನಿದಿರೊಳ್ ಗಲಪುತೆ ! ಮರಣಮನೆಯ್ದಿ ದುದನಚಿಯ ಖಳಶಿಶುನಾಳಂ ! 37 !! ಉತ್ತಮರೋಳ ಬಳ ದಾ ಕೆಳ | ಯೆತ್ತಂ ಫಲಹೀನಮಲ್ಕು ಖಳ ಸಂಗಂಬೋಳ್ || ಮುತ್ತೊಡೆ ಮಿಡಿ ಸಣ್ಣಕ್ಕುಂ | ಮತ್ತಿನ ತಳಿರೇನುಣಿ ಪಣ್ಣಾದ ಪುದೇ ? 38 | ಬಿಜೈಯನನಿತಂ ಕಿಡ ! ಮುಪ್ಪಳಿಸಿ ವಿವೇಕವಿಲ್ಲದಂದದು ವಿಫಲಂ ! ಸಸ್ಸ ಕಮೆನಿತಿರ್ದೊಡಮೇಂ ಗೊಜ್ಜಗೆ ಬೀಜಗುಮೆ ಕಂಸನಲರದ ಮುನ್ನಂ 1 3 : ಭೂಷಣಭೂತರರಸರ ಶೇಸಕಲಾಭರಣರಪ್ಪ ಬುಧರ್ಗಂತು ಸಮರ್ || ಭೂಷಣಜಾಲವಿಭೂತ ' ಶೇಷಾವಯವ೦ಗಳ ಕೈಗೆಣೆಯಾದಪುವೇ ! 400 ' ವೇಳೆಯೊಳಾರ್ತಗ್ಗೆ್ರ ಮುದಂ - ದಾಳುತ್ತುಪಕೃತಿಯನೆಸಗೆ ಸಫಲಮದಕ್ಕಂ || ತಾಳ೪ ಪೊಯಾ ನೀರಂ : ತಾಳುತೆ ತಲೆಯಲ್ಲಿ ತೆಂಗು ಮಗುಣ್ಣಯದೆ ವೇಪ್ || 41 |