ಪುಟ:ನೀತಿ ಮಂಜರಿ ಭಾಗ ೧.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(!) ) ಕುಲಜಂಗೊಡರಿಸಿದುಪಕೃತಿ | ಶಿಲೆಯೊಳ್ ಕಂಡರಿಸಿದಕ್ಕರಂಬೋಲ್ ಮೆಷೆಗುಂ || ಜಲದೊಳ್ ಬರೆದಕ್ಕರದಂ ! ಈ ಲಯಿಪುದಾಗಳ ಖಳ೦ಗೊಡರ್ಚಿದ ಸಾಹೈಂ || 42 | ಸಂಕಟಮಡನಿರ್ದೊಡಮಕ | ೪೦ಕರ್ ನಿಜಸುಗುಣಲೇಶಮುಮನುಜದಪರೇ || ಸಂಕಂ ಸುಡೆ ಬೆಳ್ಳಂ ಕೀ || ರಂ ಕಾಸೆ ತನತ್ತು ಸವಿಯನಿನಿಸುದಪುದೇ !! 4: !! ಅಳವಂ ವಿಾಕಿ ಬಲ್ಲೆ ! ನೆಳಸಿದ ಕಜ್ಜಂಗಳುಚಿತಕಾಲದೆ ಫಲಿಕುಂ || ನಳನಳಿಸಿ ಬೆಳ ದೊಡಂ ತರು | ಫಳಮಂ ತಳದಪುದೆ ಕ್ಸ್ ಪ್ರಕಾಲಕೆ ಮುನ್ನಂ || 44 || ಮಣಿವರೆ ವೈರಿಗೆ ಪರಣಂ ! ತೃಣಕಣೆಯೆಂದೆಣಿಪ ಧೀರರೆಡರಡಸಿದೊಡಂ 11, ಮಣಿಗುಮೆ ಬಾಗಿಪೊಡಂ ಮೇ | ಗಣ ಭಾರಂ ಕಲ್ಲ ಕಂಭವಿರ್ಕಡಿಯಕ್ಕುಂ || 45 ! ಓದಿಂಗನುಗುಣವಕ್ಕುಂ | ಬೋಧಂ ಗುಣಮಕ್ಕುಮನ್ವಯಕ್ಕನುರೂಪಂ || / ವಾದಕಕ್ಕಲಕನುಗುಣ | ವಾದ: ೨ ನಾದಮಲೈ ವೀಣೆಯೊಳೆಂದುಂ ||46 |