ಪುಟ:ನೀತಿ ಮಂಜರಿ ಭಾಗ ೧.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(11 ) ಒಳ್ಳಿತು ಸುಜನರ ದರ್ಶನ | ಮೊಳ್ಳಿತವಂದಿರ ಹಿತೋಪದೇಶಶ್ರವಣಂ || ಒಳ್ಳಿತವರ ಸಮಾಗಮ | ಮೊಳ್ಳಿತು ಮೇಣವರ ಸದ್ದು ಹಾವಳಿಕಥನಂ || 47 | ಪ್ರೊಲ್ಲದು ನೀಲಕರ ನೋಟಂ : ಪೊಲ್ಲದವರ್ ನುಡಿವ ನುಡಿಗೆ ಕಿವಿಗುಡುವುದು ಮೇ || ಪೊಲ್ಲದವಂದಿರ ಕೂಟಂ ! ಪೊಲ್ಲದು ಕೇಳವರ ಗುಣಮನೊರೆವುದದಾರ್ಗo it 48 | ಸಲ್ಲು೦ ಜಗಕೆಲ್ಲಂ ಮಪೆ | ನಲ್ಲ ಜ್ಞಮನಸಸ ಜನರ ದೂಸಚಿನೆಂದುಂ ! `ನೆಲ್ಲೆಂದೆಣೆದ ಜಲಂ ಪರಿ | ಕಾಲ್ಗಳೊಳೆಯುತ್ತ ಪುಲ್ಕ ಮನುಕೂಲಿಸದೇ ! 49 || ಪಾರದೆ ಕೃಪಣರ ಸಿರಿಯಂ | ಸಾರುತ ಬಡವನನುದಾರನಂ ಜನಮೆರೆಗುಂ ! ನೀರಥಿಯ ನೀರನೀಂಟದೆ ? ತೀರದ ಬಗರಗೆಯನಕ್ಕೆ ತೃಪ್ತಿತರ್ ಸಾಲ್ವರ್‌ |i 50 | ಬಡವಾದೊಡಲ೦ ಕಾಣುತ್ರ : ಕಡೆಗಣಿಸದಿರಾರುಮಂ ವರಾಕರೆನುತ್ತುಂ ! - ಕಡಿಯದೆ ಕಿತ್ತು ಕಲ್ಲ೦ | :... - ಕುಡಿಯನೆ ಕೆನ್ನಂ ಕಡಂಗಿ ಕಿಡಿ ಕಡಲಂ !l 51 ! { :