ಪುಟ:ನೀತಿ ಮಂಜರಿ ಭಾಗ ೧.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

( 12 ) ಕಾಡೊಳ್ ಕವಲು ಪಕ್ಕಿಗ | ೪ಾಡುಂಬೋಲನಾಗಿ ನಿಲ್ಲುದದು ಮರನಲ್ಲಂ || ನೋಡುತೆ ಪಲರ್ಮೆ ಕೆಯ್ಯೋಳ್ | ನೀಡಿದ ಹೊತ್ತಗೆಯನೋದಲಯದನೆ ಮರಂ || 52 | ಕಿವಿಗಮರ್ದ೦ ಕಪನ ಮಹಾ | ಕವಿಕೃತಿಯಂ ಕೇಳು ಕುಕವಿಯೆಸಪ್ರದು ಕೃತಿಯಂ | ನವಿಲಾಡೆ ನೋಡಿ ಚೆಂಬೊ | ತವೆಜಿಂಕೆಯನೊಲ್ಲು ಬಿರ್ಚದಂತೆವೋಲಕ್ಕುಂ : 53 | ಕರುಣೆಯಿನತಿನೀಚರ್ಗ್ಗುಪ | ಕರಿಪುದು ನಿಸ್ಸಲಮಪಾಯಕರಮಪ್ಪುದು ಮೇಣ್ !! ಉರಿಯಲ್ಲಿ ಬಿಟ್ಟ ಈಳಂ | ಕರದಿಂ ಪೊಂಗಣ್ಣೆ ತೆಗೆಯಲೊಡಮಿಯದೆ ವೇಪ್ ! 54 || ಏನುಂ ತಿಳಿಯದರೆಂಬಿನ | ಮಾನತರಾಗಿರ್ದು ಕೇಡನೆಸಸರ್ ಧೂರ್ತರ್ | ಏನುಮನಿದಚಿದುದಿಲ್ಲೆನೆ | ವಿಾನಂ ಮಾರ್ದುನಿಕನಿರ್ಪುದ ಬಕೊಟಂ ||55 11 ಎಡರಡಸಿದಾಗಳುಂ ಬಿಡ ! ದೊಡನಿರುತುಂ ದುಃಖಭಾಗಿಯಪ್ಪ ಕೆಳಯಂ | ಬಿಡದೊಡನಿರ್ದೋಣಗಿದ ಕೂಳ | ದೆಡೆಯೊಳ್ ತಾವರೆಯುವಾವಲುಂ ಬಾಡವೆ ಸೇಪ್ |! 56 !