ಪುಟ:ನೀತಿ ಮಂಜರಿ ಭಾಗ ೧.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

( 13 ) ಒಡವುಟ್ಟಿದರೇಂ ನಂಟರೆ ! ಒಡವುಟ್ಟಿಸಿ ಕೊಲ್ಲು ಮಲ್ಲ ಕುತ್ತಂ ನರನಂ : ಅಡವಿಯೊಳೆ ಪುಟ್ಟ ಮೂಲಿಕೆ ! ಕಿಡಿಕುಂ ಗಡ ರುಜೆಯನನ್ನರುಂ ಭುವಿಯೊಳರ್ | : ಮನೆಯೊಳ್ ಗುಣವತಿ ಸತಿಯಿರೆ ? ಮನದನ್ನಂಗಿಲ್ಲದಿರ್ಪ ಪುರುಳೆಂದುಂಟೇi ವನಿತೆ ಗುಣರಹಿತೆಯಾದೊಡೆ ಮನೆಯಲ್ಲಿದು ಕೊಲ್ವ ಪುಲಿಯ ನೆಲೆಯೇನವೇಲ್ಕಂ !t 58 ! ಮುಳಿದೊಡೆ ನೀಚರ್‌ ಕಲ್ಕೂ ! ಆಳವೋಲ್ ಬೇಟಾಗಿ ಮತ್ತೆ ಬೆರೆಯರ್ ಪೊನ್ನೋ ! ಆಳವೋಲ ಮೆಲ್ಲನೆ ಮಧ್ಯಮ | ರಳವಡುವರ್ ಮಾರದಂಬೊಲಾಗಳ ಸುಜನರ ! 59 : ಗಾವಿಲರತಿಯದರಂ ಮೇ ! ಧಾವಿಗಳಚಿದರನೊಲ್ಲು ನಾರ್ವುದು ಸಾಜಂ || ಬೇವಂ ಸಾರ್ವುದು ಕಾಕಂ ! ತಾವರೆಗೊಳನಂ ಮರಾಳನೆಯು ವುದೊಲವಿಂ ' GO ! ಅಂಜವರಮಳರ್ಗೆಗೆ್ರಯಂ ! ಮಾಂದವ ದುರ್ಗು೧ಕಳಂಕಿತರ್ ನಯರಹಿತರ್ 1 ನಂಜಿರ್ಪುದಂ ತನ್ನೊಳ ಗಂಜತೆ ಮೆಟ್ಟರೆಗುಮಲೆ ಕಾಳ ಭುಜಂಗಂ 61