ಪುಟ:ನೀತಿ ಮಂಜರಿ ಭಾಗ ೧.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(14 ) ಅರಸನುವದನುವಾರಯೆ | ಸರಿಯೆಂದೊರೆವುದು ವಿವೇಕವಿರಹಿತವಚನಂ || ಅರಸಂ ತನ್ನಯ ನಾಡೊಳ | ಗುರುತೆಯನೆಯ್ದಿ ದಸನಕಿದನೆಲ್ಲಿಯುಮಿಳಯೊಳ್ ||62|| ಕಲ್ಲದ ಮನುಜರ್ಗಚಿದರ | ಸೊಲ್ಲೆಂದುಂ ವಿ ವಿ ನೀಚರ್ಗ್ಗನುಂ || ಪೊಲ್ಲಿವಳನಿಸಿದ ಪೆಣ್ ಮನೆ | ಯಲ್ಲಿರ್ವಾ ಮತ್ತು ಮಿಲ್ಕು ಭಾಷೆಗೆ ಕಾಯ್ದಳ್ || 6:3 ! ಬೇದಪರಂಪರೆ ಪಿರಿದುಂ | ಮೋದಿದೊಡಂ ಸಂತರಾತ್ಯಶೀಲನುನುಚಿಯರ್ || ತೇದತಿಕೃಶವಾದೊಡಮಾ | ಮೊದಂಗುಂದುಗುಮೆ ಪೇಟ ಸಿರಿಕಂಡಮಣಂ || G ! ಹರಿಸನುಮಾರ್ಪು೦ ವಿದ್ಯಾ | ಪರಿಣತಿಯುಂ ರೂಪುಮೊಳ್ಳುವುನ್ನತಕುಲಮುಂ || ನಿರಿ ಬರ್ಮಾಗಳ ಬರ್ಪುವು | ನಿರಿ ಪೋಪಂದೊಡನೆ ಪೋಪುನೇನಚ್ಚರಿಯೋ !! 65 | ಎನ್ನೆವರಮಿರ್ಪುದಸು ತನ ! ಗನ್ನೆವರಂ ರ್ಗು ಪರೋಪಕಾರಮನೆಸಸಂ || ಮನ್ನಿಸದೆ ಮಾನಸರ್ ಕಡಿ | ನನ್ನೆವರಂ ಕುಡದೆ ವಿಟಮಿ ಪಣ್ಣಂ ನೆಬಲಂ ! (6