ಪುಟ:ನೀತಿ ಮಂಜರಿ ಭಾಗ ೧.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

( 15 ) ತೋಡವಾಗಸಕ್ಕೆ ನೇಸಸ್ || ತೂಡವು ಕೊಳಕ್ಕ೦ಚೆ ತೊಡವು ನ೦ದನಕೆ ನವಿಲ್ಲ || ತೊಡವು ಮನೀಷಿಗೆ ವಿನಯಂ : ತೊಡವು ಕುಲಾಂಗನೆಗೆ ಸಲದ ಪಾತಿವ್ರತ್ಯಂ ।t 67 | ಸಿರಿದಾಗಿ ಕಣ್ಣೆ ಪೊಲನಾ | ದ ರೂಪಮಂ ಕಂಡು ಬೆಕ್ಕಸಂಬಡವೇಡಂ | ಪಿರಿದಕ್ಕೆ ತಾಳ ಬೀಜಂ | ತರು ನೀಡುಂ ಬೆಳೆದುವಿತ್ತಪುದೆ ಪೇ ನೆಬಲಂ || (58|| ಕಡುಕಿಸಿದೇವುದೆನುತುಂ ! ಕಡೆಗಣ್ಣವನೆಗ್ಗನ ವಸ್ತುವನೊಂದಂ ! ಕಡುಕಿಅದಾಲದ ಬೀಜಂ || ಪಡೆವೆರಸರಸರಿರೆ ಬೆಳೆದ ತರು ನೆಬಲೀಗುಂ || 69 | ಆವಗಮೊಡವೆರೆದೊಡಮೇಂ ! ಗಾವಿಲರೋಳ ರೂಢಮೂಲಮಕ್ಕುಮೆ ನೇಹಂ || ಆವಗನಂಬುವೊಳಿರ್ದುo | ಪಾವಸೆ ಬೇರಿàವುದಿಲ್ಲ ಪದ್ಮಾಕರದೊಳ್ |! 70 || ಇತಪರಾರ್ತಗರ್ುಳ್ಳುದ | ನುತ್ತಮರಾಪನ್ನರಾದೊಡಂ ಬೇಡಲೊಡಂ ಬತ್ತಿದೊಡ) ತೆದೆ ಬಗರಗೆ ? ಯತ್ತಣನೀಯದೆ ನಿಗಾಸಿತರ್ಗ್ಗಿನಿರ೦ | 7] :