ಪುಟ:ನೀತಿ ಮಂಜರಿ ಭಾಗ ೧.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

( 20 ) ಕೃತವಿದ್ಯ೦ಗೇಕೆಯೊ ಬೇ | ಟೆ ತೊಡವು ಪಾಂಡಿತ್ಯ ಮಂಡನಂ ಸಾಲದೆ ಮಾ | ರತುನದ ತೊಡವಿಂಗಮಲಂ | ಕೃತಿಯೇ ಸೊಬಗಿಂಗೆ ಸೊಬಗನೆಸಗುವರಾರೋ ! 92 |! ತಮ್ಮಿಂದೆ ಬಡವರಂ ಕಂ ! ಡೆಮ್ಮೊಡವೆಯೆ ಪಿರಿದೆನುತ್ತೆ ತೋಪಿಸಿ ತಿಳಿದರ್‌ | ತಮ್ಮಿಂದೆ ಕಲ್ಲರಂ ಕಂ | ಡುಮ್ಮಳಿಸುವರೇವುದೆನ್ನು ಕಲ್ಪಿಯೆನುತ್ತುಂ ! 9:| ಸರಿಯುಂ ವಿದ್ಯಾಶ್ರೀಯುಂ || ಸರಿಯೆನಿಸುವುದಂದೆ ತಮಗೆ ನಿಸ್ಸರುಂ ತಿಳಿಯದರುಂ || ನಿರಮಂ ಬಾಗಿಪವೋಲ್ ಧನಿ | ಕರುಮಡಿದರುಮೆಂದು ತಾಮುಮಾನತರಪ್ಪರ್‌ | 94 !! ಸಂತರ್‌ ಮೀಾಡಿದ ಖಳರ್ಗಿದಿ | ರಾಂತೇ೦ ನಿಲ್ಲಸರೆ ಪೊಡವಿ ಪೊಗಚ್ಚಿನಮೆಂಪರ್‌ | ಎಂತು ಲಘವಸ್ತುವೇಹವು | ದಂತಿಚಿಯದೆ ತೂಗೆ ಗುರುಪದಾರ್ಥ೦ ತುಲೆಯೊಳ್ : 95 ! ಅಕ್ಕರಿಗರ ಸಭೆಯೊಳ್ ಬೆ | ೪ಕ್ಕರಿಗರ್ ಸುಮ್ಮನಿರದೆ ನುಡಿವುದು ಬೆರ್ಚo ! - ಸಕ್ಕಿಗಳಂತೆಯೊಡಲಂ ! ಚಕ್ಕನೆ ಕಂಡಳ್ಳಬೇಡಿಮೆಂಬಂತಕ್ಕುಂ ! 96 !