ಪುಟ:ನೀತಿ ಮಂಜರಿ ಭಾಗ ೧.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

( 21 ) ಕಿಟಿಯರ ಕಿವಿಯೋಲ್ ಕಲ್ಕದ ! ನುಫ್ ಪುಂಜಿಸಿ ತಿಳಿವು ಪೊದಿವರ್ಗೆನುತುಂ ಭೋ || ಮೃತಿವನೊ ಕಲ್ಲಾಯ್ತಂ ಪಾಂ | ಗದಳವವರ್ಗುಣ್ಮುವಂತು ಕಲಿಸುವನೋ ಮೇಣ' | 97 | 9 ಸ್ಥಾನದ ಬಲದಿಂ ಬೀಗಿದೊ | ಡೇನಕ್ಕುಂ ಗುಣಮೆ ಮಾನ್ಯವೆಲ್ಲಿರ್ದೊಡಮೇಂ | ಮಾನಾರ್ಹವೆ ಮಾರ್ಜಾಲಂ | ಮಾನವಸತಿಯಂತವುರದೊಳಿರ್ದುಂ ಕರಿವೋಲ್ || 98 | ಹದಿಬದೆಗೆ ಪತಿಯೇ ದೈವಂ ! ಸದಸತ್ಯಕೆ ತಂದೆತಾಯ್ದಿರರ್ಥವೆ ಕೃಪಣಂ | ಗುದರಂಭರಿಗೆಂದುಂ ತಾ | ನ ದೈವಮಾಚಾರ್ನಡಿಯೆ ಸಚ್ಛಿಷ್ಟಂಗಂ || 99 | ಏವುವು ಪಂದೆಗೆ ಕೆಯ್ದು ಗ | *ವುದು ಕೃಪಣಂಗೆ ಸಂಪದಂ ನಿಷ್ಕರುಣಂ | ಗೇವುದು ವಿಭುತೆ ದುರಾತ್ಮಂ ! ಗೇವುವು ಧರ್ಮೋಪದೇಶಹಿತವಚನಂಗಳ | 101) 11 ಪ್ರಜೆಗಳನುಡುಪತಿಯಲರ್ವo | ಬಜಂಗಳಂ ಕೊರಗಿಪಂತೆ ಕರಗಿಸಿ ತನ್ನೊಳ್ | ನಿಜಸಂಕಟಂಗಳಂ ಪೇ | ಪೆ ಜಪೆದು ಪಸೆವನರಸೆ ಜವನೆನವೇಲ್ಕಂ | 101 |