ಪುಟ:ನೀತಿ ಮಂಜರಿ ಭಾಗ ೧.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

( 25 ) ಕುಲಜಂ ಬಡತನದಿಂ ಬಂ | ಬಲಬಾಡಿಯುಮೇನಕಾರಮಂ ಮಾಡುವನೇ || ಪುಲಿ ಪಿರಿದುಂ ಪಸವಟ್ಟುಂ || ಮಲಲೇಂ ಬಗೆವುದೆ ಪರ್ಸು ಪುಲ್ಲಂ ಪಖವೂv 1117 !! ಬಕದಂತೆ ಸಮಯಮಂ ಪಾ ! ರ್ದಕುಟಿಲರ ಮನಕ್ಕೆ ಭೀತಿಯಂ ಪುಟ್ಟಿಸಿ ವಂ || ಕಕನವರ ಪುರುಳನಪಹರಿ ! ಸಿ ಕಾಡುವಂ ಮುಂದೆ ಬರ್ಫ ಕೇ ಡಂ ನೋಡಂ || 118 | ಪಡೆದುದನೇವಿರಿದೆನುತುಂ | ಪಡೆಯದುದಂ ಪಿರಿದೆನು ತೃಪ್ತಿಯನೆಂದುಂ | ಪಡೆಯದನಮಿತೇಂಧನಮಂ | ಪಡೆದುಂ ನಿಶ್ಚತಿಯನೆದ್ದು ದುರಿವೋಲ್ ಕಿಡುಗುಂ ! 119 | ತಮ್ಮಯ ಕುಲಕಂ ಸ್ಥಿತಿಗಂ | ಸಮ್ಮತಮಪ್ಪಂತು ವರ್ತಿಸುತ್ತೇಪೊತ್ತುಂ || ತಮ್ಮಂತೆ ಪೆರನೀ ಕೋಪ | ದಿಮ್ಮಿದರಿಂದಮೆ ಜಗಕ್ಕೆ ಸೊಗಮುದಯಿಸುಗುಂ ! 120 | ಇಡುವುದರಿದೆಂದೊಡಂ ಮೆ | ಲ್ಯುಡಿಯೊಳಮೇಕಕಟ ಬಡತನಂ ಮೆಲ್ಕು ಡಿಯಂ || ನುಡಿಯಲ್ಕಸದಳಮಕ್ಕುಮೆ ! ಸುಡುಗುಮೆನಾಲಗೆಯನಸುಗಳ೦ಕುಡಿಗುಮೆ ಮೇಣ್ |12|