ಪುಟ:ನೀತಿ ಮಂಜರಿ ಭಾಗ ೧.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

( 26 ) ವರಮಲೆ ಪರಮಲೋಭಿಯ | ಬರಿಯಿಂದಂ ಬೆಟರ ಬಡತನಂ ನೋಡಿವರಂ | ಪುರುಳಂ ಪೂಜಿಸೆ ಮರುಳರ್ | ಕರುಣಾಹೀನರ್ ವರಾಕರನ್ನದು ಲೋಕ೦ | 122 | ತೂಯ್ಯೋ ಡಮಘದೊಳ್ ಶಿಸ್ಕರ್ | ಬಾಯ್ದೆರೆಯದೆ ಬಿನ್ನವಿರ್ಪ ಗುರುದಾಕ್ಷಿಣ್ಯಂ || ಬಯೊಡೆ ಬಗೆ ಬೇಗುಂ ತಲೆ | ಗೊಯ್ದ ಪೆನೆಂಬನ ದಯಾತಿಶಯನಂ ಪೋಲುಂ ! 123 | ಪಿರಿಯರ್ ನಲ್ಲಿ ಜಮನಾ | ದರದಿಂದಾವಗಮೊಡರ್ತುತಾರ್ಗಂ ಭೇಟರ್ || ಪರಹಿತಮಿನಿತಿಲ್ಲದೊಡಂ ! ಪಿರಿದುಂ ಪೊಗಟ್ಟಿ ಪ್ರರಾತ್ಮಗುಣಮಂ ಮೂಢರ್ || 121 | ಮುಡಿಯುತ ದಯಿತಪ್ರೇಮಮ | ನುಡುತೆ ಪತಿವ್ರತೆಯ ಧರ್ಮಮಂ ಸದ್ದು ಇಮಂ | ತುಡುತುಂ ಪೂಸುತೆ ನಾಣಂ ! ತಡವಿನಿಯಂಗೆನಿಪ ಭಾರೈಯಂ ಕೃತಿ ಪಡೆವಂ | 125 | ವಂಚಕರ ಮೌನಿವೇಷ್ಪದ ! ಕಂಚುಕಮಾರಯ್ಯ ನಿಸ್ಸಯೋಜನಮೊಡಲಂ ! ಕಂಚುಕದಂತಿರೆ ಪೊರೆದು ಸ | ೪ಂಚಲೆವುದೆ ಚಳಿಯನುಂಟುಮಾಟ್ಟುದೆ ಸೊಬಗ೦ | 1 6 |