ಪುಟ:ನೀತಿ ಮಂಜರಿ ಭಾಗ ೧.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

( 27 ) ಪಲರಂ ವಂಚಿಸಿದೆಂ ಕೌ | ಶಲದಿಂದಿದನಾರುಮತಿಯರೆಂದಮಿತಾನಂ || ದಲಹರಿಯೊಳಗೋಲಾಡದಿ | ರಲಮರುಳ ನಿನತ್ತು ಠಕ್ಕನಯನೆ ದೇವಂ || 327 !! ಮಆಸಿದೊಡಡಂಗುವುದೆ ಪತಿ ! ಪಡೆಯುಂ ಪೊಯ್ದಂತೆ ಪಾಚಿ ಪರ್ಬಗುಮಂ | ಪೊಅಗೆದ್ದ ದಂತು ಮಸೆಯು | ಮಳಿಸಿ ಜನಘ್ರಾಣಕಡರದೇ ದುರ್ಗಂಧಂ || 128 || ಬಲ್ಲಿದನಿಳ ನಗೆ ಬಿದ್ದೊಡೆ || ತಲ್ಲಣಿಸಂ ಮೆಲ್ಲಿದಂಗೆ ಕಳವಳ ಮುಂಟೇ || ಪಲ್ಲವ ಬಿಟ್ಟೆ ಡಟಿದವು ! ದಲ್ಲದೆ ಕಿತ್ತಿಯಿಖೆ ಬಿದ್ದೊಡೇನಚಿದಪುದೇ || 129 | ನನೆ ನೋಟನಲರ್ ನಗೆಮೊಗ ! ಮಿನಿಗಾಯಿನಿವಾತು ದೋರೆವು ಪಚಾರಂ | ತನಿವಣ್ಣ ಮಾಗೆ ಚಾಗಂಗೆ ಘನಮಹಿಮರ್ ನಡೆವ ಕಲ್ಪತರುಗಳೆನಿಪ್ಪರ< | 130 || ಎಲ್ಲಮುಮನ ದರವನಿಯೊ | ಇಲ್ಲಿದನಾರಯ್ಯ ಕಿತಿದನಲಿದುದಕಿಂ ನೀಂ || ಬಲ್ಲವಿಸಿ ಬೆಜೆಯವೇಲ್ಪುದೆ | ಬಲ್ಲರ್ ಸ್ವಾಜ್ಞತೆಯನಚಿದೊಡದು ತಿಳಿವೆಂಬರ್ !! 131 |