ಪುಟ:ನೀತಿ ಮಂಜರಿ ಭಾಗ ೧.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

( L) ಬೆಳಗುಗುಮಿರುಳಂ ತಿಂಗಳ | ಬೆಳಗುಗುಮುಚ್ಚಳಿಪ ಕದಿರ್ಗಳಿಂ ರವಿ ಪಗಲಂ ! ಬೆಳಗುಗುಮನೀ ಜಗಮಂ | ಬೆಳಗುಗುಮನ್ವಯವನಾತ್ಮಶೀಲದೆ ಪುತ್ರಂ | 132 | ಸುಗುಣ೦ ಮಗನೊರ್ವಂ ಕುಲ | ಕೊಗೆದೊಡೆ ಸಾಲ್ದು ೦ ಕುಪುತ್ರರೇಕೆಯೋ ನೂರ್ವರ್ || ಗಗನ ಕೊರ್ನೆಡೆವೆಪೆಯಿಂ | ದೊಗೆವೆಸಕಂ ಪಲವು ವಿಾಂಗಳಿಂದೊಗೆದ ಪುದೇ ! 133 | ಮದದಿಂ ಕರಿ ತುರಗಂ ವೇ || ಗದಿನರಸಂ ನೀತಿಯಿಂದ ಸತಿ ಪತಿ? ಇದಿನಿಂದುವಿಂದಿರುಳ್ ವಿನ ! ಯದಿನದಂ ಶಮದೆ ಬೋಗಿ ಶೋಭಿಕುಮಿಳೆಯೊಳ್ 134 | ಮೊದಲೆ ದುರಾತ್ಮಂ ಪ್ರಭುತೆಯು || ಮೊದವಲೋಡಂ ಜನಕೆ ಪಡೆಯದಿರನದವಲ೦ || ಮದಿರೆಯನೀಂಟಸಿ ಕೋಡಗ | ಕಿದಿರೊಳ್ ಕೊಳ್ಳಿಯುಮನಿರಿಸೆ ಸುಡದಿರದೂರಂ 135 | ಆಡಿಯದನಡೆಯೊ೪ ರಸದಿಂ | ತುಣಗಿದ ಕವಿತೆಯನೋದಿಲ್ಲು ಪೇದು ವಿಫಲಂ || ನಕಮಲರ್ದೊ೦ಗಲ ಸೊಬಗಂ । ಮಿನುಗುವ ಮಾಣಿಕದ ಬೆಲೆಯನಚಿಗುಮೆ ಕೊಡಂ | 136 |