ಪುಟ:ನೀತಿ ಮಂಜರಿ ಭಾಗ ೧.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

( 31 ) ಮೊಗವಲರ್ದ0ಬುಜಕೆಣೆ ನುಡಿ | ಮಗಮಗಿಸಿ ಕುರ್ಳಿ ಚಂದನಕೆ ಪಾಸಟ ಮೇಣ | ಬಗೆ ಬಜ್ಜರಕ್ಕೆ ತೊಣೆಯೆನೆ | ಬಗೆಗಾರ್ಗ್ಗ೦ ಧೂರ್ತಸೃಷ್ಟಿ ಪಡೆಯದೆ ಬೆಗಡಂ ||147 | ದುರ್ಗುಣಸುಗುಣಂಗಳ್ ನೈ || ಸರ್ಗಿಕವಾಗಂತುಕಂಗಳಲ್ಲ೦ ಜನರೊಳ್ || ದುರ್ಗಂಧಮುಳ್ಳಿಯೋ” ನೈ । ಸರ್ಗಿಕವೆರ್ದೆಗೊಳ್ಳ ಕಂಪು ಸಿರಿಕಂದದೊಳಂ |! 148 | ಪರಿನ ಪೊನಲಂತೆ ಧಾರಾ | ಧರದಂತಿರೆ ಸಣ್ಯ ಭೂಜದಂತಿರೆ ಸಂತರ್ || ಪರಹಿತನಂ ಗೆಯ್ದುದದೊಳ್ | ನಿರತರ್ ಮುಯ್ಯಂ ನಿರೀ ಕಿಸ ಕನಸಿನೊಳಂ || 119 # ಸರಿಕಂಡಲ ಕತ್ತುರಿ ಕ | ಪುರವಿವಳೆಂದೆಸಗಿ ಕೆಸಅನದದೊಳ್ ನಟ್ಟೋ | ಸರಿಸದೆ ಪ೩ ರೆಪೆರುಂ ? ಪರಿಮಳಮಂ ಪಡೆಯದುಳ್ಳಿ ಖಳನವಿನೇಯಂ || 150 ! → ರಸೆಯೊಳ್ ದುಸ್ಕುಲದಲ್ಲುದ | ಯಿಸಿದೊಡಮೇಂ ಪೂಜ್ಯರಾಗರೇ ತುಂಗಗುಣರ್ | ಕೆಸದೊಳ್ ಪುಟ್ಟದೊಡಂ ಸಾ | ರಸಮಿಂದಿರೆಯೊಲವಿನಿರ್ಪ ನೆಲೆವೀವ || 151 ||