ಪುಟ:ನೀತಿ ಮಂಜರಿ ಭಾಗ ೧.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

( 33 ) ತಿಳಿಯದರೆಡೆಗೆಯ್ದ ಲೋಡಂ ! ತಿಳಿದರ ತಿಳಿವಿಂಗೆ ಮೆಚ್ಚಿ ತಲೆದೂಗುವರಾರ್ | ತಿಳಿಯುತೆ ಮಡಿವಳ್ಳನ ಕೌ | ಕಳಮಂ ಮನ್ನಿಸುವರಾರ್ ದಿಗಂಬರರೂರೊಳ್ || 157 | ತಪ್ಪದೆ ರೂಪಿನೊಳೊರಗೆ ! ಯಪ್ಲೋಡಮಿರ್ವರ್ ಸಮಾನರಪ್ಪರೆ ಗುಣದೊಳ್ | ಕಪ್ಪುರಕುಪ್ಪೆ೦ ಪಾಸಟ | ಯಪ್ಪುದೆ ಕೋಗಿಲೆಗೆ ಕಾಗೆ ರನ್ನಕೆ ಕಾಚಂ ! 158 !! ಕಿಚಿದಂ ತಿಳಿದವರಾದಂ ! ಜಲಚುವರೆಂದುಂ ಮಿತಪ್ರಲಾಪಿಗಳಚಿದರ್ || ಬರೆದಾದ ಘಟನೊ ನೀರಿಂ ! ನಡೆದಿರ್ಪುದೊ ಪೇಟ ಮಿಡಿಗೊಡುಲಿಗುಮಳುಂಬಂ !159 | ಎತ್ತಿಯುಮೆಣ್ಣೆಯುಮಿರೆ ಸೋಡ | ರತ್ತಂ ಪಸರಿಸದೆ ಬೆಳಗನೇಂ ಪಲಸೊಡರಂ || ಪೊತ್ತಿಸಿಕೊಳಲೀಯದೆ ಸಂ | ಪರ ಪರಹಿತಮನೆನಪುದಯದನ ಕೃತ್ಯಂ | 160 | ಪುಸಿಯಿಂ ನಿಕ್ಕುವಮಂ ಮಾ | ಮಸಕದ ಮುಳಿನಿಂ ತಿತಿಕ್ಷೆಯಂ ಪಿಶುನತೆಯಿಂ || ಜಸದೆಸಕಮನೆಂದುಂ ಗೆಲ ! ಲಸದಳಮೆಂಬರ್‌ ವಿವೇಕದೀಪಿತಧಿಷಣರ್ !! 161 |