ಪುಟ:ನೀತಿ ಮಂಜರಿ ಭಾಗ ೧.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

( 37 ) ಇದೆ ನಿಂದನಿದೆ ಮಲಂಗಿದ | ನಿದೆ ಪೊಂದಿದನಲೆ ನಂಟರೆನಿಪುದತಿ೦ ಪು ! ಲ್ಕು ದಿನೀರ್ವನಿಗೆಣೆಯೊಡಲೆಂ || ಬದನಕಿದು ವಿವೇಕಿ ತಳ್ಳದೆಸಗುವುದಅನಂ || 177 | 7 7 ಆಲೆಮನಾಡಿಸಿ ಕರ್ಬಿಂ | ಪಾಲೊಂದಿದರದಲಿ ನಿಷ್ಟೆಯುರಿದೊಡೆ ಮಲಗರ್ !! ಕಾಲ೦ ಬರ್ಪಂದಬಲರ್‌ | ಕಾಲದೊಳೊಡಲಿಂದವಾಖ್ಯಫಲಮಂ ಪಡೆದರ್ | :78 11, ಕಡುಕಿದೆನಿಪಾಲದ ಬಿ ! ನೈಡೆಬಿಡದಾವರಿಸಿ ಬೆಳೆದು ನುಲಂ ಕುಡುಗುಂ || ಕೆಡಕಿಚಿದಂ ತಕ್ಕರ್ಗಿ | ತೊಡಮದ ಫಲಂ ವಿಹಾಯಮಂ ಪಸರಿಸುಗುಂ | 179 | 9 ದೀಪದೆ ಮರ್ಬವಂತಿರೆ || ಪಾಪಾಟೋಪಂ ಪ್ರಶಾಂತವಕ್ಕುಂ ತಪದಿಂ || ದೀಪಂ ಮಸುಳೆಯರುಳ್ಳ ತೋ ! ರ್ಪಾ ಪರಿಯೊಳ್ ಸಯ್ತು ಕುಂದೆ ನಾಪಂ ತೋರ್ಕು೦||180!! ತಮ್ಮಂ ನೀಚರ್ ತಗಡೆ ! ಸುಮ್ಮನೆ ಸೈರಿಪುದುಮಲ್ಲದಾಮುತ್ರಿಕದೊಳ್ | ಸಮ್ಮುನಿಕುಮವರ್ಗ್ಗಲೆಂ | ದುಮ್ಮಳಿಪುದುಮುತ್ತಮರ್ಗ್ಗೇ ಸಹಜಗುಣಂಗಳ್ ॥ 181 |