ಪುಟ:ನೀತಿ ಮಂಜರಿ ಭಾಗ ೧.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(33) ಕಿವಿ ತೋಲ್ ನಾಲಗೆ ಕಣ್ ಮ | ಗಿವರ್ಕ್ಕೆ ವಿಷಯಂಗಳಪ್ಪ ಪುಸಿಸೊಗಗಳ | ಬ್ಲುವ ಮನವನಾಳನೆಂದುಂ | ತವಿಲಿಲ್ಲದ ಸೊಗದ ಕಡಲೊಳಲಾಡನೆ ಪೇಡ್ ! 12 | ಕಾಯುತೆ ನಿಡುನಾಲಗೆಯಂ ಕಾಯದೆ ಬಾಯ್ದೆ ಪೆದುಸಿರ್ವ್ವ ಕಾಲ್ಕಡಿ ಕಿಡಿಕುಂ | ಈಂತಮನಟಿದಾರರ್ ! ಕಾಯರ್ ಕಾಯೊಂದಿದಂದುಮಾರಂ ಬಯ್ಯರ್ ! 183 | ಸುಗಿಯದೆ ತಮ್ಮಂ ನೀಚರ್ | ತೆಗ ಡಮಾರ್ರ ಬಗೆದೊಳಗೆಯದು ಕೋಪಂ | ತಗತೆ ಪೆಜರ್ ಕನಲುತೆ ಕೀ ! ಉಗಿಬಿಗಿಯಾಗುತ್ತೆ ಕತ್ತು ಕಲ್ಲಲ ಪಾಯ್ತು೦ : 18 ! ! ಸಂತರ್ ತಮ್ಮಂ ಮನವಂ | ದಂತು ಖಳರ್ ತಿಟ್ಟೆ ಮೂಗುವಟ್ಟತಿರ್ಭರ್ | ದಂತಂ ಶರೀರದೊಳ್ ನಡು | ವಂತುಟು ನಾಯ ಕರ್ಚೆ ಮಗುಟ್ಟು ಕರ್ತವರೊಳರೇ!i185 ಬಡವನ ಚಾಗನ ಚಾಗಂ ! ಕಡುಗಲಿಯೆನಿಸಿದನ ಸೈರಣೆಯ ಸೈರಣೆ ಸಂ | ಗಡಿಸಿದ ಸಿರಿಗಂ ಬಿಜೃಗ | ಮೆಡೆಯೆನಿಸಿದರೆಡೆಯೊಳೆಸೆವ ವಿನಯಮೆ ವಿನಯಂ ||186 |