ವಿಷಯಕ್ಕೆ ಹೋಗು

ಪುಟ:ನೀತಿ ಮಂಜರಿ ಭಾಗ ೧.djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

( 39 ) ಚಿರಕಾಲಮಾದೊಡಂ ನೀ || ಚರ ಕಾಯ್ದೆಗೆಟ್ಟು ಮಾಡಿದಗ್ಗಲಿಕುಂ ಸ ! ತ್ಪುರುಷರ ಕನಿ ಬಯಲ | ಲ್ಲಿರಿಸಿದ ಬೆನ್ನಿರ್ವೊಲಾಟಿದಪ್ಪುದು ಭೋಂಕ | 167 | ಕಲ್ಲಂ ಬಿ.ವವೋಲ್ ಕೀಪ್ | ಸೊಲ್ಲಿಪ ಕಡಪ್ರೊಲ್ಲ ಮಾತನಾಲಿಸಿದಾಗಳ್ | ಸಲ್ಲಲಿತಗುಣ‌ ಕಿಸಿಕಿನಿ | ನಿಲ್ಲದೆ ಸೈರಿಸುವರಮಮ ಶಾಂತತೆಯೆಂತೋ || 188 : ಉಪಕೃತಿಯಂ ಸ್ಮರಿಸದೆ ತಮ | ಗಸಕ್ತಿಯನೋಡರ್ಜ್ಜಿದರ್ಗಮೊಲವಿಂದಂ ಮ || ತುಪಕೃತಿಯನೆಸಲೆಳಸುವ | ನೃಪುಂಗವರ್ಗ್ಗಾರೋ ಬರ್ಸರೊರೆಗಂ ದೊರೆಗಂ ! 189 ! ಆಚಿವ ದನದ೦ಜವ್ರದ | ರ್ಕುಡೆಯಾಜಿ ಮಹಾತ್ಮರೆಲ್ಲು ತಲೆದೂಗುವಿನಂ || ಮಡೆಯದೆ ಗೆಯ್ದು ದುಮಂ ಗೆ ! ಈ ಆಕೆ ಹೆಚ್ಚೆನಿಸಿದರ್ಗೆ ದುಃಖಮ.ಮುಂಟೇ ! 1901 ತಾಂ ಕೆಟ್ಟೋಡಮಾರರ್ ಪೆಟ | ರ್ಗ೦ ಕಡೆಣಿಸುವರೆ ಪಸಿವಿನಿಟಿದೊಡನೊಡಲೇಂ || ಮಾಂಕ ರಿಪರೊಳಾರೆ ಧರೆ | ಯಂ ಕೊಳ್ಕೊಡಮೇನಸತ್ಯಮಂ ನುಡಿವರೆ ಪೇಜ್ || 191 |