ಪುಟ:ನೀತಿ ಮಂಜರಿ ಭಾಗ ೧.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

( 40 ) ಕಳಯುನೆರವಿಲ್ಲದಿರ್ವರ್ | ಬಳೆಯಿಸಿದ ಬಟಿಕ್ಕನೊರ್ವನೊಳ6 ತಪ್ಪುಗಳಂ | ತಿಳಿದೊಡೆ ಸೈರಿಸುಗನ್ಯಂ || ಕಳೆಗಾಗದೊಡನನ ಕೆಳೆಯನಾಡದೆ ಪೆರೊಳ್ ||192 | ಊರೂಳ್ ಪ೦ಗಿದ ಸಹ | ಕಾರಂಬೋಲ್ ಚಾಗಿಯಾರ್ಗಫಾವಂ ಮುಯ್ಯಂ || ಏಾರದೆ ಸುಡುಗಾಡಿನ ಎ | ರ್ಟೂರಂಟ್ರೋಲ್ ಕೃಪಣನೇನುಮಂ ಕುಡನಾರ್ಗo | 93 ! ಬೇಡಲೋಡಂ ಕಡುಬಡವರ್ | ನೀಡಿಲ್ಲದೆ ಕುಡುವುದಕ್ಕೆ ಚಾಗಂ ನಗುತ್ತು ೦ | ನೀಡುವ ಧನಿಕರ್ಗೆಸಗಿದ | ಕೊಡೇಂ ಗಡ ಚಾಗವನಿಕುಮೇ ಕಡನೆನಿಕುಂ || 19 ೬ | ತಕ್ಕಳಂ ವಿಕ್ಕರೊಳಂ ! ನಿಕ್ಕುವಮಾತ್ಮೀಯಗುಣವಿಪರ್ಯವಿಲ್ಲಂ || “ಸಕ್ಕರೆಯಾರ್ಗ್ಗ೦ ಮಧುರಮೆ | ನಿಕ್ಕುಂ ಕಟುವ ಬೇವು ಬಿಡುಗಣ್ಣರ್ಗ್ಗo \ 195 | ಇಲ್ಲದ ಹುರುಳಂ ತನ್ನ ! ಇಲ್ಲೆಂಬುದು ದೋಷಮುಲ್ಲು ಲೋಕಕೆ ಸಾಜಂ | ಸೊಲ್ಲಿಸಿ ಕುಡುವನೆನುತ್ತಕ | ಎಲ್ಲೆಂಬುದು ಕೇ೪ ಕೃತಘ್ನತೆಗೆ ಮಿಗಿಲಕ್ಕುಂ || 196 |