ಪುಟ:ನೀತಿ ಮಂಜರಿ ಭಾಗ ೧.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(42 ) ಒಡಮೆಯೆನಿತಿರ್ದೊಡೇಂ ಬಿಡ | ದೊಡನೆಯ್ದು ವುದೊಂದುತ್ತಿಲ್ಲಮುಯ್ಯಂದು ಜವಂ | ಒಡವೆಂದು ಪೊರೆವ ಸುಕೃತವ | ನೆಡೆಬಿಡದೆಸಗುಗೆ ವಿವೇಕಿಯದುಕಾರಣದಿಂ || 2( 2 | ಆಳದೊಳ್‌ ನಾನಾವಣFo ! ಗಳಾದೊಡಂ ತುಟಗಳ ವಟ ವಾಲೋಂದೆ ತೆಂ || ಕಳವಳಸಿ ಪಲವು ಮಾರ್ಗo | ಗಳೊಳ್ ತೊಟಡವವಾಪ್ಯವಸ್ತುವದೊಂದೇ !! 203 | ಅದರ ಕೆಳ ಬೆಳ್ಳಕ್ಕದ ! ಪೆಟೆಯಂತಿರೆ ಎಳೆದು ಪೆರ್ತುಗುಂ ಪರಿವಿಡಿಯಿಂ | ನೆಪೆ ಮೊದಲೊ೪° ಬಳೆದು ಬಟಿ ! ಕೃಪೆಗುಂ ಖಳಮೈತ್ರಿ ಕೃಷ್ಣಪಕ್ಷದ ಬಿದುವೋಲ್ ! 20# ! ಮನಕಲನುಂಟುಮಾಡುವ | ರನವದ್ಯರುಮಧಮಜನರ ಕೆಳತನದಿಂದಂ | ಅನಲದ ಸಂಪರ್ಕದೆ ತೂ | ೬ನೆ ಸುಡುಗುಂ ತಣ್ಣನಿರ್ಪ ಬೆಣ್ಣೆಯುಳೆಯೊ೪ ! 205 ! ಉಡೆಸೊಬಗುಮೊಡಲ ಸೊಬಗುಂ | ತುಡಿಗೆಯ ಸೊಬಗುಂ ವಿಚಾರಿಖೋಡೆ ಸೊಬಗಲ್ಲಂ 11, ಎಡರೊಳಮಪಥದೊಳಡಿಯಿಡ ! ಲೆಡೆಗುಡದೊಳ್ಳಿಜ್ಞೆ ಸೊಬಗೆ ಸೊಬಗನವೇಲ್ಕಂ | 2( 6 | ಐ ಜ