ಪುಟ:ನೀತಿ ಮಂಜರಿ ಭಾಗ ೧.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(43 ) ಪಡೆಗುಂ ಸೊಗಮಂ ಪಟಿರ್ಗಿ ! ಶ್ಲೋಡಮಿನಿಸುಂ ಕುಂದದಿರ್ಕುಮೆಡರಂ ಕಿಡಿಕುಂ || ಪಡೆಗುಂ ಜಸಮಂ ಬಿಜ್ಜೆವೊ | ಅಡಿದಲೆಯಮೆಯಂ ಪಡಲ್ವಡಿಪ ಮದ್ದು ೯೦ಟೇ ! 207 | ಇರಣದೊಳಗೆದುಂ ಲವಣಂ ! ವರಮೆನಿಕುಂ ಕ್ಷೇತ್ರದಲ್ಲಿ ಬೆಳೆ ದಾ ನೆಲ್ಕಂ || ಪಿರಿದುಂ ಕಲ್ಲಡಿದವರಾ || ದರಣೀಯರ್ ಹೀನಕುಲದೊಳಗದೊಡಮಿಳಯೊಳ್ 1:08 !! ಕೊಳ್ಳಗದು ಕುಂದದು ಬೆಸ | ಗೊಳ್ಳಂಗಿತ್ತೊಡೆ ಕನಲ್ಲು ನಾಡೊಡೆಯಂ ಕೆ | ದ್ವೀಳ್ಕೊಡೆ ಬಸಮದಂ ! ತಳ್ಳದೆ ತನಯಂಗೆ ಬಿಜೈ ಸಿರಿಯಾಗೆ ಪಿತಂ ! 2119 !! ಆರಲೆ ವಿದ್ಯಾಪಾರಮ | ನಾರೆಯ್ದ ಲ್ ನಜೆವರದನಹಿದಂ ನೀರ || ಕೋರನ್ಯಾಯದೆ ಸಾರಾ | ಸಾರವಿಚಾರಮನೊಡರ್ಚಿ ಕಲ್ಕುದು ಕಲೆಯಂ ! 210 | ಓಡಂನಡೆಯಿಪನ ಕುಲಂ ! ನೋಡದೆ ನದಿವಾಯ್ಕ ರವನ ನೆರವಿಂದದರ್ || ನೋಡದೆ ಕುಲಮಂ ಬಿಜೆಗೆ ! ಬೀಡೆನಿಸುವರೆಡೆಯೊಳಚೆಗೆ ಕಲೆಗಳನೋಲವಿಂ ! 211 !i