ಪುಟ:ನೀತಿ ಮಂಜರಿ ಭಾಗ ೧.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

( 44 ) ಪ್ರತಿಭಾವಿಶೇಷದಿಂದಂ | ವಿತತಕಲಾಕೌಶಲಾತಿಶಯದಿಂದಂ ಶೋ || ಭಿತರ ಸಹವಾಸದಿಂದಂ | ಕತಮಖಪುರವಾಸಮೆಂತುಟನಿರೋ ಕಣ್ಣಂ || 212 || ತುದಿಯಿಂ ಕರ್ಬ೦ ಸವಿದವೊ | ಲೋದವುಗುಮಾನಂದಪೂರಮಚದರ ಕೆಳಯಿಂ || ಮೊದಲಿಂ ಸವಿದಂತೆವೋಲ | ಯದವರ ಕೆಳಯಿಂದೆ ನಲಿವು ಬರೆದರೆ ಸವೆಗುಂ | 213 | ಮಲ್ಲಿಗೆನಹುಮುಗುಳ ೪ ತ | ಇಲ್ಲಿರ್ಪುದಶಿಂದೆ ಕಮ್ಮಿತ ಭ್ರುದು ನೀರುಂ || ಕಲ್ಲದರುಂ ಕತ್ತಿವರೆಡೆ | ಯಲ್ಲಿರ್ವಿನಮವು ಕೂಡೆ ತಲೆದೋರಿದೆ ಬೇಪ್ !! 214 | ಧೀರತೆಯುನ್ನತಿ ಕ ಸದಾ || ಚಾರಮಿನಭಿಜಾತರಲ್ಲಿ ನೆಲಸಿರ್ಪುವವೇ || ನಾರದೆ ಖಲರುನ್ನತಪದ || ಕಾರೋಹಿಸಿದೊಡಮಮಂದಿರೊಳ್ ಪುಟ್ಟುಗುಮೇ |! 215 | ಸದಮಲರೆಯ್ಕರೆಯಿದಿರೇ || ಮೃದುಮಿದಿರ್ಗೊಳ್ಳಾದುಮೊಬಿಲ್ಲು ಸವಿವಾತಿಂದಂ || ಪದುಳ೦ಬೆಸಗೊಳ್ಳುದುಮೊದ | ವಿದ ಮುದದಿಂದುಪಚರಿಸುದುಂ ಕುಲಜಗುಣಂ || 216 |