ಪುಟ:ನೀತಿ ಮಂಜರಿ ಭಾಗ ೧.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(47) ಪೊನ್ನುಂ ದೊರೆ ಕೊಳಿಸದ ಮಹಿ || ಮೋನ್ನತರಕ್ರಮದೆ ತಮ್ಮ ಬಗೆಯ್ದೆ ದೊಡಂ | ಮನ್ನಿಸಿ ಪಡೆವೆಂ ಜ್ಞಾನಮ್ | ನೆನ್ನದೆ ಮೂಢ ರ್ಕಳಕಟ ಪೊಪ್ರಿಂ ಕಳೆವರ್ | 227 | ಪಿರಿಯರೆವಾವೆಮ್ಮಂ ಪೋ || ಲೈರಿಲ್ಲ ಪೊಡವಿಯೊಳನು ಬೆಸೆವುದು ತಿಳಿವೇ || ಪರಿಕಿಸಿ ತಮ್ಮಡಿಮೆಯಂ | ಪರಿತಾಪದೆ ತಲೆಯನೆ೦ಗಿಪುದು ತಿಳಿವೆನಿಕುಂ || 2:8 || ಮುಂಬಗಲ ನೆಲವೋಲ್ ದು | ದುಂಬಿಗಳೊಳ್ ವಾಪ್ಪಿ ಮೈತ್ರಿ ಕುಂದುಗುವೆಂದುಂ || ಸಿಂಬಗಲ ನೆಲವೋಲ್ ಸುರು | ಸಾಂಬಧಿಗಳಾದ ಮೈತ್ರಿ ಬೆಳಗುವಳುಂಬಂ || 229 1 ಒರಿಯರ್ಗ್ಗೆ ವೆರ್ಮೆ ನಮ್ರತೆ ! ಸಿರಿವಂತರ್ಗತ್ರವಿತ್ರಬಾಂಧವರೆಡರಂ | ಪರಿಹರಿಪುದು ಪೆರ್ಮೆ ಕಲಾ | ಪರಿಣತರೆನಿಸರ್ಗ್ಗೆ ಪೆರ್ಮೆ ವಿನಯಾತಿಶಯಂ | 230 || ಪಿರಿಯರ ಸೇವೆಯನೆಸಗದ | ಪರೋಪಕಾರಮನೊಡರ್ತದಚಿವನಣ೦ ಬಿ ! ತರಿಸದ ದಿವಸಗಳ ನಾ | ರೈರಾಯವೊನಿಪ್ಪಲಂ ದಲೆಂದೆಣಿಸಿದಪರ್ 231 1