ಈ ಪುಟವನ್ನು ಪರಿಶೀಲಿಸಲಾಗಿಲ್ಲ.
( 4S ) ಬಿಸಿಲಳುರೆ ಪುಲ್ಲ ತುದಿಯೊಳ್ || ಫೋಸಮುತ್ತಿನ ತೆಕದೊಳಸೆವ ಪನಿಯಚಿವವೊಲಾ | ರಸಮಾಗಮದಿಂದಂ ನೀ | ಚಸಂಗದಿಂ ಮುನ್ನ ಮೊಗೆದ ದುರ್ಗುಣಮಟಿಗುಂ || 232 |! ಬಚ್ಚಲ ನೀರುಂ ಪರಿಯತೆ | ಪೊಚ್ಚದ ಪೊನಲೊಡನೆ ಬೆರೆದು ತೀರ್ಥವನಿಕ್ಕುಂ || ಸಚ್ಚರಿತರ ಸಹವಾಸದಿ | ನಚ್ಚರಿಯೇ ನೀಚರುಕ್ಷಗುಣಗಪ್ಪುದು ಬೇಪ್ 233 || ಅತಿಯಿಂ ಧರ್ಮದ ಮಾರ್ಗಮ | ನಿಟಿಯಿಂ ವಂಚನೆಯನಟಿಯದರ ಬಿರುನುಡಿಯಿಂ || ಮುಗದಿರಿಮಾರಮಂಡಲಿ | ಗಳಿಗಿ೦ ಬೆರೆಯದಿರಿಮುತಿಯಮಧಮರ ಕೆಳಯಂ |! 234 | 2 ಆಳ೪ ಜನನಂ ಮನಕು ! ಮಳವುಂ ಕಳವಳಮನುಂಟುಮಾಟ್ಟುದೆ ನರರೊಳ್ | ಕಳತನಮಳವಡುವೊಡೆ ನಿ | ಪ್ರಳಂಕರರಿತರೊಳುದಾತ್ತಗುಣರೊಳ್ ಬುಧರೊಳ್ ||235! ಒಡವರೆವರಿಂದಗಿಯು ! ಮಡಸುವ ಕುತ್ತಮುಮಕಾಲಮರಣವುಮನ್ನಂ | ನಡುಗಿಪುವದಶಿಂದೆರ್ದೆಯೇ | ತಡೆಯದೆ ಸತ್ಪುರುಷರಲ್ಲಿ ಬೆಚ್ಚವೊಲಿರು ನೀಂ !! 236 |