ಪುಟ:ನೀತಿ ಮಂಜರಿ ಭಾಗ ೧.djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

( 53 ) | ಹೃದಯವನೆಡೆಬಿಡದಲಿಸು | ವುದಕಿಂದಂ ಲೇಸು ಕೂಲ್ಕುದೊರ್ಮೆಯ ಗುಣಮಿ || ಇದನೋಳ್ ಗುಣಗಣಮುಂಟೆಂ | ಬದಳೆಂದಂ ಲೇಸು ಬಯ್ಯುದೆಂಬರ್‌ ತಿಳಿದರ್ | :57 | ಮೊದಲಲರ್ದು ಬಚಿಕ್ಕಂ ಮುಗು | ಳದ ಮರವೂವಂತಿರೇಕವಿಧವಪ್ಪುದೆ ಸೌ || ಹೃದಮೆನಿಕುಂ ನೀರ್ವೂವೋಲ್ | ಮೊದಲಲರ್ದು ಬಟಕ್ಕೆ ಮುಗುಳ್ಳುದೇಂ ಕಳೆ ತನಮೇ 11258 ಖಲರೆಡೆಯೊಳ್ ಸತ್ಪುರುಷರ್ | ನೆಲನಿದೊಡಂ ವಿಕೃತಿವಡೆಯವವರ ಗುಣಂಗಳ | ಪಲವುಂ ಬೇವುಗಳೆಡೆಯೊಳ್ | ನೆಲಸಿದೊಡಂ ಮಧುರಫಲಮನೀಯದೆ ಚೂತಂ !i 2:9 || ಆಗದಗ ಹರ್ಮ್ಯದೊ೪ ಪಡೆ ! ದೋಗರಮಮೃತೋಪಮಾನವಾದೊಡಮದು ನೋ || ಸ್ಪಾಗಳ್ ಸನ್ನಿತರ ಪ | ರ್ಇಾಗಾರದೆ ಲವಣವಿಲ್ಲದಂಬಿಕೆಣೆಯೇ it 26) | ಕಾಣದರುಂ ಕೇಳದರುಂ | ಮಾಣದೆ ಸಿರಿವಂತನೆಡೆಗೆ ನಂಟರೆವನುತುಂ | ಪೂಣುತ ಪೋಗುವರರ್ಥಂ | ಹೀಣತವತಂದು ಕಾಣೆನೀತನನೆಂಬರ್‌ ! 261 |