ಪುಟ:ನೀತಿ ಮಂಜರಿ ಭಾಗ ೧.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(54) ಕರಿಯನ್ನರ ಕೆಳಯಂ ಪರಿ | ಹರಿಸುತ ನಾಯನ್ನರಲ್ಲಿ ಪಡೆದು ಕೆಳಯಂ || ಕರಿ ಮಾವಟಿಗನುಮಂ ಸಂ | ಹರಿಕುಂ ನಾಯಿಯ ಬಾಲಮಲ್ಲಾಡಿಸುಗುಂ | 262 || ಕೆಳ ದೇವದಾವಗಂ ಕಲ | ದೊಳಿರ್ದುಮಿನಿಸುಂ ಸಹಾಯರಾಗದರೋ೪< ಕೆ || ಮೈಳೆಯಿಪ ಪರಿಕಾಲನ್ನರ | ಕೆಳಯಂ ದೂರಕ್ಕೆ ಸಂದುವೊಂದನ್ನೇಲ್ಕಂ | 263 | ಪನೆಗುಮರ್ಕ್ಕಳೆಣೆ ಕೆಳ | ತನದೊಳ ತೆಂಗಿಂಗೆ ಮಧ್ಯಮರ್ಕ್ಕಳ್ ತೊಣೆ ನೋ ! ೬ನಮಧಮರ್ಕ್ಕಳ್ ಕೌಂಗಿಂ | ಗೆನಸುಂ ಪಾಸತಿಯೆನುತ್ತೆ ಸಿರಿಯರ್‌ ಪೇ೨ರ್ | 2014 | ಕಳಯರೋಳಿನಿಸಗುಣ೦ ದೊರೆ ! ಕಳ ಕೆಳಯಂ ಕಳಯವೇತ ನೊರೆ ನೀರ್ಗೆ ತುಸಂ | ಕಳಮಕ ಪೊಅನಿಸಲಿಲರ್ಗುಂ | ಟೊಳವೇ ಪೇಸ್ ದೋಷರಹಿತವಸ್ತುಗಳಿಳದೊಳ್ || 265 || ಲಲಿತಗುಣರೆಂದು ಭಾವಿಸಿ | ನಲವಿಂ ಕೆಳಗೊಂಡರನ್ಯಥಾಗುಣರಾದಂ ದೋಲವಟೆದು ಹೃದಯಮುಗ್ರ | ಜ್ವಲನದೆ ಬಿಚ್ಚಿಟ್ಟಿದಂತೆ ಕರಿಮುರಿವೋಕುಂ |266 |