ಪುಟ:ನೀತಿ ಮಂಜರಿ ಭಾಗ ೧.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

( 55 ) ಪತ್ತು ವಿಡಲಾಗದ ತನ | ಗಳಗಂ ಕೇಡನೆಸಪೊಡಂ ಸೈರಿಸರಾರ್ | ಕುತ್ತಿತ್ತು ಕಣ್ಣನೆಂದೇಂ । ತಅದಅವರೆ ಕತ್ತು ಕೆಯ್ಯಂ ಮನುಜರ್ !! 267 | - ಕಳಯರೊಳಿರೆ ದೋಷಂಗಳ | ಮುಳಿಯದೆ ಸೈರಿಸುತ ಬುದ್ಧಿವೇಟ್‌ ಕೆಳೆತನಮಂ || ಕಳೆಯದಿರೋರ್ವರ ಸೈರಣೆ | ಬಳಯಿಕುಮಿರ್ವರೊಳಮರ್ದ್ದ ಕಳಯನಳುಂಬಂ ||268 | ಸರಸಕಲಾತತಿನಿಪ್ಪಾ ! ತರ ಸರಸವಚೋವಿಲಾಸದಿಂದೊಗೆವ ಸುಖಂ | ಸುರಲೋಕಸುಖಂ ಮೂಢರ | ವಿರಸಪ್ರಲಸಿತದಿನೊಗೆನಕಲೆ ನರಕದಲ್ | 269 !! ಖಳರೊಳಡರಿಸಿದ ಕೆಳ ಮೊದ || ಲೊಳ ನೆಲ್ಯುಲ್ಲಲ್ಲಿ ಬಿಟ್ಟಿ ಕಿಡಿವೊಳುಂಬಂ ! ಎಳದಾಗಳ ಕಿಡುಗುಂ ನಿ ! ರ್ಮಳರೊಳ್ ಕೆಳ ಮೊಳೆಯ ತಅದೆ ಬರವರ ಬಳೆಗುಂii 27( : ಮಗಮಗಿಸಾವಿನ ನೆಯ್ಯಂ ! ಮೊಗೆಯಿಂದಂ ಸುರಿದು ಬೇವಿನೆಣ್ಣೆ ಯನದತೋಳ್ || ಮಗುಡೆ ಸುರಿವರ್ಗ್ಗೆ ಪಾಸಟ | ಸುಗುಣರ ಕೆಳಯುಟಿದು ಖಳರ ಕೆಳಗಾಟಿಸುವರ್ | 271 !!