ಪುಟ:ನೀತಿ ಮಂಜರಿ ಭಾಗ ೧.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

( 57 ) ತನ್ನಂ ನೆಲೆಯೊಳ್ ನಿತಿಪನು | ಮುನ್ನತಸದ ಕೇಚಿಸುವನುಮಧನಸ್ಥಿತಿಯೊಳ್ || ಕೆನ್ನಂ ಬೀಟಿಪನುಂ ನೋ | ಟ್ವಿನ್ನಂ ತಾನಲ್ಲದಾರುಮಿಲ್ಲಿದನಾರಯ !!! 277 | 2 ಬಡತನಕೆ ಬೀಡು ಬಿಟ್ಟೆಯ | ಕಡಲೊಳಗಿಸುವ ವಿದಗ್ಧರೇಕೆನೆಯವರೊಳ್ | ನುಡಿವೆಣ್ ನೆಲಸಿರ್ಪುದಶಿಂ | ಕಡಲಣಗಿ ಕನಲ್ಲು ದೂರಕೆಯ್ದುವುದುಚಿತಂ || 278 | ಮಿತಭಾವಿಗಳಚಿದರಸಂ || ಗತಜಲ್ಪಕರಅದುಮಣಿಯದೆಗ್ಗರ್ ತಾಳ !! ಕ್ರಿತಿರುಹದೊಳೊಣಗಿದೆಲೆಗಳ | ತತಿವೋಲ್ ಸಚ್ಛೆಲೆಯ ತುಯಿಗಲುಲಿದಪುದೇ ಪೇತ್ || 279 | ತಂದೆ ಕಿಶಿಯಂದು ಕಲೆಗ || ಲೈಂದೊಡವಂ ನುಡಿದ ನುಡಿಗೆ ಕಿವಿಗುಡದ ಮುಗಂ || ಮುಂದಿಟ್ಟೋದೆನೆ ಲೇಖ್ಯಮ | ನೊಂದಂ ಸಭೆಯೊಳ್ ಕನಲ್ಲು ಕೋಲಂ ಕೊಳ್ಳಂ || 280 | ಕಲ್ಲದೆ ಮರಂಬೋಲಚಿವಣ ! ಮಿಲ್ಲದೆ ಬಳೆದಿರ್ಪ ಮನುಜನಚಿದರ ಸಭೆವೊ || ಕಲ್ಲಿರೆ ನಾಯಿರ್ಪ ತಂ | ಸೊಲ್ಲಿಸೆ ಮೇಣ್ ನಾಯ್ ಬಗುಳ್ಳ ತನಾಗದೆ ಪೇಟ್ \\ 2811