ಪುಟ:ನೀತಿ ಮಂಜರಿ ಭಾಗ ೧.djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

( 59 ) ಬಾಡಿದೊಡಂ ಬಡತನದಿಂ | ಬೇಡಲ್ ಬಗೆಯದ ಮನಸ್ವಿಗಳ್ ಸಿರಿವಂತರ್ || ನೀಡುಂ ಸರಿವತ್ತವರುಂ ? ಕೋಡಿನಿನಿಲ್ಲದೊಡೆ ಬಡವರಾರಯ್ಯಲೋಡಂ || 87 | ಬೀಡಂ ತೊಳೆದು ಜಡರ್ ಪೆ ! ನಾಡಂ ಸಾರ್ದೂಳು ಬೇಡಿ ಬಾಯ್ತಿಟ್ಟು | ಕೂಡದೆ ನಿಂದುದ್ಯಮಿಗಳ | ಮಾಡುತೆ ಮೆಯ್ ಬೆಮರೆ ಕಜ್ಜಮಂ ತಣಿಯುರ್ !! 288 !! ಕಡಲ ತಡಿಯಲ್ಲಿ ನೆಲಸಿ ! ರ್ದೊಡವುಸುಗುಮಲೈ ಬಾವಿಯಂ ಜನಮೇನುಂ || ಕುಡದನ ಸೇರೈಸಿರಿಯಿಂ | ಕುಡುವನ ಬಡತನವೆ ನೋಡೆ ಲೇಸೆನಿಸದೆ ಪೇಡ್ 11 289 ! ಎನತು ಪಣಮನೆ ನೆಲಕಲ ! ನನತೆಂದವೆನಾನುಮಾ ಪಣಂ ತನತನ ತಾ || ನನುಭೋಗಿಸನೆರೆವರ್ಗ್ಗಿ ! ಯನಾನುಮಂತದನನತು ಪಣವಾಗದೆ ಪೇಸ್ | 290 | ಸಿರಿಯ ಸಿರಿಯೆಯು ವಂದಾ | ದರದಿಂ ತಕ್ಕರ್ಗೆ ಕುಡುವೆವಅನಂ ಬಿಡದಾ ! ಚರಿಸುವವೆಂಬರ್ ಗಾಂಪರ್ | ವರಗುಣರೂಡರಿಸುವರನನಡರಳಮೊಲವಿಂ | 291 |